Saturday, 14th December 2024

ವಕ್ರತುಂಡೋಕ್ತಿ

ಕಾಮನ್ ಸೆನ್ಸ ಅಂದ್ರೆ ಹೂವುಗಳು ಇದ್ದಂತೆ. ಸಮಸ್ಯೆ ಏನೆಂದರೆ ಅವು ಎಲ್ಲರ ತೋಟಗಳಲ್ಲೂ ಬೆಳೆಯುವುದಿಲ್ಲ.