Thursday, 12th December 2024

ವಕ್ರತುಂಡೋಕ್ತಿ

ಸಂಗೀತಗಾರರು ಏಕಕಾಲದಲ್ಲಿ ತಾವು ಸಂಗೀತ ಕಲಿಯುವುದಷ್ಟೇ ಅಲ್ಲ, ಜತೆಗೆ ನೆರೆಹೊರೆಯವರಿಗೆ ಸಹಿಷ್ಣುತೆಯನ್ನೂ
ಕಲಿಸುತ್ತಾರೆ.