Wednesday, 11th December 2024

ವಕ್ರತುಂಡೋಕ್ತಿ

ಅತ್ತೆ ಸ್ಥಾನಕ್ಕೆ ಬಂದಾಗ ಆಗುವ ವಿಪರ್ಯಾಸವೆಂದರೆ, ಮಗನ ಹಿಡಿತದಲ್ಲಿ ಸೊಸೆಯು ಇರಬೇಕೆಂದು ಬಯಸುವುದರ ಜೊತೆಗೆ, ಅಳಿಯನು ಮಗಳ ಹಿಡಿತದಲ್ಲಿ ಇರಬೇಕು ಎಂದು ಬಯಸುವುದು