Saturday, 14th December 2024

ವಕ್ರತುಂಡೋಕ್ತಿ

ನಾನೊಂದು ಪ್ರಶ್ನೆ ಕೇಳಬಹುದೇ ಎಂಬ ಪ್ರಶ್ನೆ ಕೇಳುವ ಒಂದು ಸಮಸ್ಯೆಯೇನೆಂದರೆ, ನೀವು ಆಗಲೇ ಒಂದು ಪ್ರಶ್ನೆ ಕೇಳಿರುತ್ತೀರಿ.