Wednesday, 11th December 2024

ವಕ್ರತುಂಡೋಕ್ತಿ

ನಟಿಯರು ಸಿನಿಮಾದಲ್ಲಿ ಒಳ್ಳೆಯ ನಾಯಕನನ್ನು ಆರಿಸಿಕೊಳ್ಳುತ್ತಾರೆ ನಿಜ. ಆದರೆ ಜೀವನದಲ್ಲಿ ಕೆಟ್ಟ ಗಂಡನನ್ನು
ಆರಿಸಿಕೊಳ್ಳುತ್ತಾರೆ.