Thursday, 12th December 2024

ವಕ್ರತುಂಡೋಕ್ತಿ

ಪ್ರೇಮಿಗಳಿಬ್ಬರು ಪರಸ್ಪರ ನಿನಗಾಗಿ ಜೀವ ಕೊಡುತ್ತೇನೆ ಎಂದು ಹೇಳುವುದನ್ನು ಕೇಳಿ ನೀವು ನಕ್ಕರೆ, ನಿವೃತ್ತಿಯ ಅಂಚಿನಲ್ಲಿ ಇದ್ದೀರಿ ಎಂದರ್ಥ.