Friday, 31st March 2023

ತಲಕಾವೇರಿಯಲ್ಲಿ ತೀಥ೯ರೂಪಿಣಿಯಾದ ಕಾವೇರಿ ಮಾತೆ

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಶನಿವಾರ ಬೆಳಗ್ಗೆ 7 ಗಂಟೆ 5 ನಿಮಿಷಕ್ಕೆ ಸರಿ ಯಾಗಿ ಕಾವೇರಿ ತೀಥೋ೯ದ್ವವ ಜರುಗಿತು. ಕೊವೀಡ್ -19 ಹಿನ್ನಲೆಯಲ್ಲಿ ಅತ್ಯಂತ ಕಡಮೆ ಭಕ್ತರು ತೀಥೋ೯ದ್ವವ ಸಾಕ್ಷೀಕರಿಸಿದರು. ಜಿಲ್ಲಾ ಡಳಿತವು ತಲಕಾವೇರಿ ಕ್ಷೇತ್ಪಕ್ಕೆ ಬರುವವರಿಗೆ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿತ್ತು. ಹೊರರಾಜ್ಯದಿಂದ ಭಕ್ತರು ಈ ವಷ೯ ತಲಕಾವೇರಿಗೆ ಬಂದಿರಲಿಲ್ಲ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ  ವಿ.ಸೋಮಣ್ಣ ಸೇರಿ ದಂತೆ ಸ್ಥಳೀಯ ಜನಪ್ರತಿನಿಧಿಗಳು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ದರು. ತೀಥೋ೯ದ್ವವ ಸಂದಭ೯ ಜೈಜೈ ಮಾತಾ […]

ಮುಂದೆ ಓದಿ

ಬುಲ್ಲೆಟ್​ ಬೈಕಿನಲ್ಲಿ ಬುಸ್​ ಬುಸ್​ ನಾಗ.!

ಮಡಿಕೇರಿ : ಆ ವ್ಯಕ್ತಿ ಬೆಳ್ಳಂಬೆಳಗ್ಗೆ ತನ್ನ ನೆಚ್ಚಿನ ಬುಲೆಟ್​ ಬೈಕ್​ ಹತ್ತಿ ತನ್ನ ಮೂರು ವರ್ಷದ ಮಗನನ್ನ ಕುಳ್ಳಿರಿಸಿಕೊಂಡು ಅಂಗಳದಲ್ಲಿ ಮೂರು ರೌಡ್​ ಬಂದಿದ್ದಾರೆ. ಬಳಿಕ...

ಮುಂದೆ ಓದಿ

ಕೆಲವು ಪೊಲೀಸರು ಕಳ್ಳರಿದ್ದಾರೆ : ಶಾಸಕ ರಂಜನ್

ಮಡಿಕೇರಿ: ಐದು ಸಿನಿಮಾ ಮಾಡಿದವರೆಲ್ಲ ಕೋಟಿ ಆಸ್ತಿ ಹೊಂದಿದ್ದಾರೆ. ಕಾನೂನು ಬಾಹಿರವಾಗಿ ಮಾಡಿದ್ದರೆ ಮುಟ್ಟುಗೋಲು ಹಾಕಿ. ಕೆಲವು ಪೊಲೀಸರು ಕಳ್ಳರಿದ್ದಾರೆ ಎಂದು ಕೊಡಗು ಬಿಜೆಪಿ ಶಾಸಕ ಅಪ್ಪಚ್ಚು...

ಮುಂದೆ ಓದಿ

ಡ್ರಗ್‌ಸ್‌ ವಿಚಾರದಲ್ಲಿ ಆರೋಪ-ಪ್ರತ್ಯಾರೋಪ ಬೇಡ: ಸಂಸದ ಪ್ರತಾಪ್ ಸಿಂಹ

ಮಡಿಕೇರಿ : ಬಿಜೆಪಿಯಿಂದ ಮಾತ್ರವೇ ಚುನಾವಣೆಯ ವೇಳೆ ಸ್ಟಾರ್ ಪ್ರಚಾರ ನಡೆಸಿಲ್ಲ. ಎಲ್ಲಾ ಪಕ್ಷಗಳಿಂದಲೂ ನಡೆಸಲಾಗಿದೆ. ಡ್ರಗ್ಸ ಜಾಲದಲ್ಲಿ ಸಿಸಿಬಿ ವಶದಲ್ಲಿರುವ ನಟಿ ರಾಗಿಣಿ ಬಿಜೆಪಿ ಪರ...

ಮುಂದೆ ಓದಿ

ತಲಕಾವೇರಿ ದುರಂತ: ಭೂಕುಸಿತದ ಸ್ಥಳದಲ್ಲಿ ಒಂದು ಮೖತದೇಹ ಪತ್ತೆ

ಮಡಿಕೇರಿ: ಭಾರೀ ಮಳೆ ನಡುವೇ ಎನ್.ಡಿ.ಆರ್.ಎಫ್. ಕಾಯಾ೯ಚರಣೆ ನೆಯುತ್ತಿದ್ದು, ತಲಕಾವೇರಿ ಅಚ೯ಕರ ಕುಟುಂಬದ ಐವರ ಮೖತದೇಹಕ್ಕಾಗಿ ಶೋಧ ಕಾಯ೯ ನಡೆಯುತ್ತಿದೆ. ಶನಿವಾರ ಬೆಳಗ್ಗೆ ನಡೆದ ಕಾರ್ಯಾಚರಣೆ ವೇಳೆ...

ಮುಂದೆ ಓದಿ

ಸಂಜೆಯಿಂದಲೇಎನ್ ಡಿಆರ್ ಎಫ್ ಕಾಯಾ೯ಚರಣೆ ಪ್ರಾರಂಭ

ಮಡಿಕೇರಿ ಮಡಿಕೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ ಕೊಡಗಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮ ಕೈಗೊಂಡರೂ ಪ್ರಾಕೖತ್ತಿಕ ವಿಕೋಪ ಸಂಭವಿಸಿದೆ,. ಜನರ...

ಮುಂದೆ ಓದಿ

ಕೊಡಗಿನಲ್ಲಿ ಭಾರತಲ್ಲಿಯೇ ಅತ್ಯಧಿಕ ಮಳೆ!

ಕೊಡಗು: ದೇಶದಲ್ಲಿ ಶುಕ್ರವಾರ ಸುರಿದ ಮಳೆಯಲ್ಲಿ ಕೊಡಗು ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ಆ.7 ರಂದು ಶುಕ್ರವಾರ ದಾಖಲೆಯ 235 ಮಿ.ಮೀ. ಮಳೆ ಕೊಡಗಿನಲ್ಲಿ ದಾಖಲಾಗಿದ್ದು ಇದು ದೇಶದಲ್ಲಿಯೇ...

ಮುಂದೆ ಓದಿ

ಕೊಡಗಿನ ಸ್ಥಿತಿಗತಿ ಬಗ್ಗೆ ಸಚಿವ ಸೋಮಣ್ಣ ಪರಿಶೀಲನೆ

ಕೊಡಗು: ಜಿಲ್ಲೆಯಲ್ಲಿ ಮಳೆಯಿಂದ ಉಂಟಾಗಿರುವ ಹಾನಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಲವಾರು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಶಾಲನಗರದ ಕುವೆಂಪು ಮತ್ತು ಸಾಯಿ...

ಮುಂದೆ ಓದಿ

ಮುಂಬೈನಿಂದ ಆಗಮಿಸಿದ್ದ ಯುವಕನಿಗೆ ಕೋವಿಡ್-19

ಮಡಿಕೇರಿ ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ 26 ವರ್ಷದ ವ್ಯಕ್ತಿಗೆ ಕೋವಿಡ್ -19 ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.    ...

ಮುಂದೆ ಓದಿ

ಹಿರಿಯ ಮುತ್ಸದ್ದಿ ರಾಜಕಾರಣಿ ಎ.ಕೆ.ಸುಬ್ಬಯ್ಯ ಇನಿಲ್ಲ

ಹುಟ್ಟಿದ ದಿನಾಂಕ 09-08-1936 ಹುಟ್ಟಿದ ಸ್ಥಳ ವಿರಾಜ್‌ಪೇಟೆ ಸಮರ ಸ್ಥಿತಿ ವಿವಾಹಿತ ಮಕ್ಕಳು  5 ಮಕ್ಕಳು ಶೈಕ್ಷಣಿಕ ಅರ್ಹತೆ ಬಿ.ಎಸ್ಸಿ, ಬಿ.ಎಲ್ ವೃತ್ತಿ  ವಕೀಲ ನಡೆದ ಸ್ಥಾನ...

ಮುಂದೆ ಓದಿ

error: Content is protected !!