Saturday, 27th July 2024

ಸಿಂಧನೂರಿನಲ್ಲಿ ನಡೆಯುವ ಎಸ್ಟಿ ಹೋರಾಟಕ್ಕೆ ಭಾಗವಹಿಸಲು ಪಕೀರಪ್ಪ ಮನವಿ

ಸಿಂಧನೂರು: ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಜನವರಿ 4 ರಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾಜದ ಬಾಂಧವರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಪಕೀರಪ್ಪ ಕೋರಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಸಮಾಜದ ಅಭಿವೃದ್ಧಿಗೆ ಹಾಗೂ ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಬೆಳೆಯಲು ಸಹಕಾರ ಆಗುತ್ತದೆ. ಹೀಗಾಗಿ, ಒಂದು ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಕುರುಬ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸ ಬೇಕು ನಮ್ಮ ಹಕ್ಕು ನ್ಯಾಯಯುತವಾಗಿದ್ದು ಎಂದು ಹೋರಾಟದ ಮುಖಾಂತರ ಪಡೆದುಕೊಳ್ಳೋಣ […]

ಮುಂದೆ ಓದಿ

ಪೊಲೀಸ್-ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ

ಸಿಂಧನೂರು: ಕುಷ್ಟಗಿ ರಸ್ತೆಯ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮತ ಎಣಿಕೆ ನಡೆಯುತ್ತಿರುವ ವೇಳೆ ಪೊಲೀಸ್ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ನಡೆದಿರುವ ಪ್ರಸಂಗ ಜರುಗಿತು....

ಮುಂದೆ ಓದಿ

ಸಿಂಧನೂರಿನಲ್ಲಿ ಕಾಂಗ್ರೆಸ್-ಜೆಡಿಎಸ್ ಮಾತಿನ ಚಕಮಕಿ: ಜಿಲ್ಲಾ ಎಸ್.ಪಿ ಭೇಟಿ

ಸಿಂಧನೂರು: ಗ್ರಾಮ ಪಂಚಾಯತಿ ಸಾರ್ವತಿಕ ಚುನಾವಣೆ ಭಾನುವಾರ ನಡೆಯುತ್ತಿದ್ದು ಈ ಮಧ್ಯೆ ಹಲವು ಗ್ರಾಮಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮಾತಿನ ಚಕಮಕಿ ನಡೆದಿದೆ. ಶಾಸಕ ವೆಂಕಟರಾವ್ ನಾಡಗೌಡ ಅವರ ಸ್ವಗ್ರಾಮವಾದ...

ಮುಂದೆ ಓದಿ

ಗ್ರಾಪಂ ಚುನಾವಣೆ: ನಾಳೆ ಎರಡನೆಯ ಹಂತ

ಸಿಂಧನೂರು: 539 ಅಭ್ಯರ್ಥಿಗಳಿಗಾಗಿ ಗ್ರಾಪಂ ಚುನಾವಣೆ ನಾಳೆ ಸಿಂಧನೂರು ಗ್ರಾಮ ಪಂಚಾಯಿತಿ ಸಾರ್ವತಿಕ ಚುನಾವಣೆ ಸಂಬಂಧ ಎರಡನೆಯ ಹಂತದಲ್ಲಿ ತಾಲೂಕಿನ ಒಟ್ಟು 30 ಗ್ರಾಮಪಂಚಾಯತಿಗಳ ಚುನಾವಣೆ ನಡೆಯುತ್ತಿದ್ದು ತಾಲೂಕು...

ಮುಂದೆ ಓದಿ

ಬಡವರಿಗೆ ಸಹಾಯಧನ ವಿತರಣೆ

ಸಿಂಧನೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪಂಡಿತ್ ಮದನ್ ಮೋಹನ್ ಮಾಳವೀಯರ ಜನ್ಮದಿನ ಅಂಗವಾಗಿ ಕಾರುಣ್ಯ ನೆಲೆ ವೃದ್ಧಾಶ್ರಮದ ವೃದ್ಧರಿಗೆ ಜೀವ ಸ್ಪಂದನ ಸೇವಾ...

ಮುಂದೆ ಓದಿ

ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ’ಕ್ಲೀನ್‌ ಬಸ್ ನಿಲ್ದಾಣ’

ರಾಯಚೂರು: ಸಿಂಧನೂರು ಬಸ್ ನಿಲ್ದಾಣ ಸ್ವಚ್ಛಗೊಳಿಸಿದ ಕರವೇ ಕಾರ್ಯಕರ್ತರು ಸಿಂಧನೂರು ಸಿಂಧನೂರು ಬಸ್ ನಿಲ್ದಾಣವನ್ನು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೈನ್ಯ ವತಿಯಿಂದ ಬಸ್ ನಿಲ್ದಾಣ ಸ್ವಚ್ಛಗೊಳಿಸಿ ಜನಮನ...

ಮುಂದೆ ಓದಿ

ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ

ರಾಯಚೂರು: ಸಿಂಧನೂರಿನಲ್ಲಿ ಜೆಡಿಎಸ್ ಪಕ್ಷಕ್ಕೆ ಲಿಂಗಪ್ಪ ದಢೆಸಗೂರು ರಾಜೀನಾಮೆ ಸಿಂಧನೂರು ಕಳೆದ 8 ವರ್ಷಗಳಿಂದ ಜೆಡಿಎಸ್ ತಾಲೂಕು ಅಧ್ಯಕ್ಷ ರಾಗಿದ್ದ ಲಿಂಗಪ್ಪ ದಡೇಸುಗೂರು ಪಕ್ಷಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದಾರೆ....

ಮುಂದೆ ಓದಿ

ಮಾದರಿ ವಿಶ್ವವಿದ್ಯಾಲಯ ಮಾಡುವ ಗುರಿ

ವಿಶೇಷ ವರದಿ: ಜಯಕುಮಾರ್‌ ದೇಸಾಯಿ, ರಾಯಚೂರು ರಾಯಚೂರು ವಿವಿಯನ್ನು ಆವಿಷ್ಕಾರಗಳ ತಾಣ-ಸಸ್ಯಕಾಶಿ ಮಾಡುವ ಯೋಜನೆ ವಿಶ್ವವಾಣಿಯೊಂದಿಗೆ ವಿಶ್ವವಿದ್ಯಾಲಯ ಉಪಕುಲಪತಿ ಡಾ.ಹರೀಶ ರಾಮಸ್ವಾಮಿ ರಾಯಚೂರು ವಿಶ್ವವಿದ್ಯಾಲಯ ಇದೀಗ ತಾನೆ...

ಮುಂದೆ ಓದಿ

ಎಲ್ಲಾ ನಾಯಕರು ಒಂದಾಗಿರುವ ಬಿಜೆಪಿ ಪಕ್ಷ: ಬಿ.ವೈ.ವಿಜಯೇಂದ್ರ

ಸಿಂಧನೂರು: ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ. ಎಲ್ಲ ನಾಯಕರು ಒಂದಾಗಿ ಕೆಲಸಗಳು ಮಾಡುತ್ತಿದ್ದಾರೆ. ಅಭಿವೃದ್ಧಿ ಬಗ್ಗೆ ಮಾತ್ರ ಚಿಂತನೆ ನಮ್ಮದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು....

ಮುಂದೆ ಓದಿ

ಮಂತ್ರಾಲಯದಲ್ಲಿ ತುಂಗಭದ್ರಾ ಪುಷ್ಕರ ಮೇಳಕ್ಕೆ ಚಾಲನೆ

ರಾಯಚೂರು: ತುಂಗಭದ್ರಾ ನದಿಯಲ್ಲಿ ಶುಕ್ರವಾರದಿಂದ ಪವಿತ್ರ ಪುಷ್ಕರ ಪುಣ್ಯಸ್ನಾನ ನಡೆಯಲಿದ್ದು, ಮಂತ್ರಾಲಯದಲ್ಲಿ ವೈಭವದಿಂದ ಚಾಲನೆ ನೀಡಲಾಯಿತು. ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ವಿವಿಧ ಪೂಜಾ...

ಮುಂದೆ ಓದಿ

error: Content is protected !!