Monday, 20th May 2024

ಸಹಾಯಕ ಪ್ರಾಧ್ಯಾಪಕಿ ಮಂಗಳಾಗೌರಿ ಎಂ. ಇವರಿಗೆ ಪಿಎಚ್.ಡಿ ಪದವಿ

ತುಮಕೂರು: ವಿಶ್ವವಿದ್ಯಾಲಯ ವಿಜ್ಞಾನ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಗಳಾಗೌರಿ ಎಂ. ಇವರಿಗೆ ತುಮಕೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಅವರು ಭೌತಶಾಸ್ತ್ರ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಾಧ್ಯಾಪಕ ಡಾ. ನಾಗಭೂಷಣ ಎಚ್. ಇವರ ಮಾರ್ಗದರ್ಶನದಲ್ಲಿ ‘ಸಿಂಥೆಸಿಸ್ ಆಫ್ ರೇರ್ ಅರ್ತ್ ಡೋಪ್ಡ್ ನ್ಯಾನೋಫಾಸ್ಪರ್ಸ್ ಫಾರ್ ಮಲ್ಟಿಫಂಕ್ಷನಲ್ ಅಪ್ಲಿಕೇಶನ್ಸ್’ ಎಂಬ ವಿಷಯದ ಬಗ್ಗೆ ಮಹಾಪ್ರಬಂಧ ಸಿದ್ಧಪಡಿಸಿ ಮಂಡಿಸಿದ್ದರು.

ಮುಂದೆ ಓದಿ

ಸಂಶೋಧನಾರ್ಥಿ ಲೋಕೇಶ್ ನಾಯ್ಕ ಬಿ. ಅವರಿಗೆ ಪಿಎಚ್.ಡಿ ಪದವಿ

ತುಮಕೂರು: ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಂಶೋಧನಾರ್ಥಿ ಲೋಕೇಶ್ ನಾಯ್ಕ ಬಿ. ಅವರಿಗೆ ತುಮಕೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿ ನೀಡಿದೆ. ಅವರು ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ...

ಮುಂದೆ ಓದಿ

ವೈ.ಎನ್. ಮಂಜುನಾಥ್ ರವರಿಗೆ ಸನ್ಮಾನ

ಸಿರಾ ತಾಲ್ಲೂಕಿನ ಎಮ್ಮೇರಹಳ್ಳಿಯಲ್ಲಿ ಇತ್ತೀಚೆಗೆ ನಾರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದಂತಹ ಬಿ.ಜೆ.ಪಿ. ಮುಖಂಡ ಬಿ.ಕೆ. ಮಂಜುನಾಥ್ ಹಾಗೂ ಬಿ.ಜೆ.ಪಿ. ಸಿರಾ ತಾಲ್ಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷರಾಗಿ...

ಮುಂದೆ ಓದಿ

ವಿಶೇಷ ಟ್ರ‍್ಯಾಪ್‌ ಕೇಜಿನ ನೆರವಿನಿಂದ ಚಿರತೆ ಸೆರೆ

ತುಮಕೂರು : ಕಳೆದ ಒಂದು ವರ್ಷದಿಂದಲೂ ಚಿರತೆ ಬಾಧಿತ ಪ್ರದೇಶದಲ್ಲಿ ಸಂಚರಿಸುತ್ತಿದ್ದ ಒಂದು ಗಂಡು ಚಿರತೆಯನ್ನು ತಾಲ್ಲೂಕಿನ ಬನ್ನಿಕುಪ್ಪೆ ಪ್ಲಾಂಟೇಷನ್‌ನಲ್ಲಿ ನಿರ್ಮಾಣ ಮಾಡಲಾಗಿದ್ದ ವಿಶೇಷ ಟ್ರ‍್ಯಾಪ್ ಕೇಜಿನ...

ಮುಂದೆ ಓದಿ

ರಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ವಾರ್ಷಿಕ ಮಹಾ ಸಭೆ

ಚಿಕ್ಕನಾಯಕನಹಳ್ಳಿ : ರಾಮನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2019-20 ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ಡಿ.24 ರಂದು ಮಧ್ಯಾಹ್ನ 12.30 ಗಂಟೆಗೆ...

ಮುಂದೆ ಓದಿ

ಬಸವೇಶ್ವರ ನಗರದ ಮತದಾರರಿಂದ ಮತದಾನ ಬಹಿಷ್ಕಾರ

ಕೊರಟಗೆರೆ: ಕಳೆದ ನಾಲ್ಕು ತಿಂಗಳಿಂದ ಕುಡಿಯುವ ನೀರಿಲ್ಲ, ಬೀದಿ ದ್ವೀಪ ಇಲ್ಲದೇ ಕತ್ತಲೆ ಕವಿದಿದೆ, ಚರಂಡಿ ಸ್ವಚ್ಚತೆಯೇ ಇಲ್ಲದೇ ಸಾಂಕ್ರಮಿಕ ರೋಗದ ಭೀತಿ ಮತ್ತು ಮೂಲಭೂತ ಸೌಕರ್ಯವೇ...

ಮುಂದೆ ಓದಿ

ಅರಣ್ಯ ಸಂರಕ್ಷಣೆಯಿಂದ ದತ್ತಾಂಶ ನಿರ್ವಹಣೆ ಸುಲಭ: ಡಾ.ರಾಜಸಿಂಹ

ತುಮಕೂರು: ಭೌಗೋಳಿಕ ಮಾಹಿತಿ ವ್ಯವಸ್ಥೆಯನ್ನು (ಜಿಐಎಸ್) ಅಳವಡಿಸಿಕೊಳ್ಳುವುದರಿಂದ ಲೋಕೋಪಯೋಗಿ ಇಲಾಖೆ ಯ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದು, ನೀರಿನ ಸಂಪನ್ಮೂಲಗಳನ್ನು ಮರುಬಳಕೆ, ಕೃಷಿ ಮತ್ತು ಅರಣ್ಯ ಪ್ರದೇಶಗಳ...

ಮುಂದೆ ಓದಿ

ಶೇ.80ರಷ್ಟು ಸ್ಮಾರ್ಟ್ ಸಿಟಿ ಕೆಲಸಗಳು ಪೂರ್ಣ

ತುಮಕೂರು: ತುಮಕೂರು ನಗರದ ಪ್ರಮುಖ ರಸ್ತೆಗಳನ್ನು ಸ್ಮಾರ್ಟಸಿಟಿ ಅನುದಾನದಲ್ಲಿ ಅಭಿವೃದ್ದಿ ಪಡಿಸಿ, ಟಾರ್ ಹಾಕುವ ಕೆಲಸ ಶೇ 80ರಷ್ಟು ಮುಕ್ತಾಯಗೊಂಡಿದ್ದು, ನಗರದ ಹಲವು ದಿನಗಳ ಸಮಸ್ಯೆಗೆ ತೆರೆ...

ಮುಂದೆ ಓದಿ

ಸಮಸ್ಯೆಗೆ ಕ್ಷಣಾರ್ಧದಲ್ಲಿ ಪರಿಹಾರಕ್ಕೆ ಹೊಯ್ಸಳ ಸಿದ್ದ

112ಗೆ ಕರೆಮಾಡಿ: ತುಮಕೂರು ಪೊಲೀಸರ ವಿಶಿಷ್ಟ ಕಾರ್ಯ ರಂಗನಾಥ ಕೆ.ಮರಡಿ ತುಮಕೂರು: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಅಪರಾಧಗಳನ್ನು ತಡೆಗಟ್ಟಲು ಜಿಲ್ಲಾ ಪೊಲೀಸ್ ಇಲಾಖೆವತಿಯಿಮದ ನೂತನವಾಗಿ ಜಾರಿಗೆ ಬಂದಿರುವ ಹೊಯ್ಸಳ...

ಮುಂದೆ ಓದಿ

ವರ್ಗಾವಣೆಗೆ ಹಣ ಪಡೆದು ವಂಚನೆ ಆರೋಪ: ಮಾಜಿ ಶಾಸಕನ ವಿರುದ್ದ ದೂರು ದಾಖಲು

ತುಮಕೂರು: ಮೂವರು ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಲು 45 ಲಕ್ಷ ಹಣ ಪಡೆದು ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಚಿ.ನಾ.ಹಳ್ಳಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ದ ಎಫ್ ಐ...

ಮುಂದೆ ಓದಿ

error: Content is protected !!