Saturday, 27th July 2024

ಇ-ಸಿಗರೆಟ್ ನಿಷೇಧ

ಚೈನಾದಲ್ಲಿ ಆನ್‌ಲೈನ್ ಮಾರಾಟದ ಮೂಲಕ ಇ-ಸಿಗರೆಟ್ ಮಾರಾಟವನ್ನು ನಿಷೇಧಿಸಲಾಗಿದೆಯಂತೆ! ಇದು ಅಧಿಕೃತ ಸುದ್ದಿ. ಆದರೆ, ಈ ನಿಷೇಧವು ಕಾರ್ಯರೂಪಕ್ಕೆೆ ಬರುತೋ ಇಲ್ಲವೋ ಎಂಬ ಅನುಮಾನ ಇದೆ. ಆ ದೇಶದಲ್ಲಿ ಧೂಮಪಾನಿಗಳ ಸಂಖ್ಯೆೆ ಸುಮಾರು 30 ಕೋಟಿ! ಚೈನಾದಲ್ಲಿ ಸಿಗರೆಟ್ ತಯಾರಕಾ ಸಂಸ್ಥೆೆಗಳ ಲಾಬಿ ಬಹಳ ಬಲಶಾಲಿ ಮತ್ತು ಇ-ಸಿಗರೆಟ್ ಮಾರಾಟದಲ್ಲೂ ಅವು ಮುಂದು. ಚೈನಾದ ಶೇ.6ರಷ್ಟು ರಾಷ್ಟ್ರೀಯ ಆದಾಯವು ಸಿಗರೆಟ್ ಮಾರಾಟದ ತೆರಿಗೆಯಿಂದಲೇ ಬರುತ್ತದೆ. ಜತೆಗೆ ಹಿಂದೆಯೂ ಇ-ಸಿಗರೆಟ್‌ನ್ನು ಚೈನಾದಲ್ಲಿ ನಿಷೇಧಿಸಲಾಗಿತ್ತು! ದ್ದರಿಂದ ತೋರಿಕೆಗೆ ಮಾತ್ರ ಈ […]

ಮುಂದೆ ಓದಿ

ವಿದ್ಯುತ್ ಚಾಲಿತ ಕಾರು ಮುಂದಿರುವ ಸವಾಲು

* ವಸಂತ ಗ ಭಟ್ 2030ರ ಮುಂಚೆ ನಮ್ಮ ದೇಶದಲ್ಲಿ ಚಲಿಸುವ ಎಲ್ಲಾಾ ವಾಹನಗಳು ವಿದ್ಯುತ್ ಚಾಲಿತವಾಗಿರಬೇಕು ಎಂಬ ಮಹತ್ವಾಾಕಾಂಕ್ಷೆೆಯ ಪ್ರಸ್ತಾಾಪವನ್ನು ಕೇಂದ್ರ ಸರಕಾರ ಘೋಷಿಸಿದೆ. ಇಷ್ಟೊೊಂದು...

ಮುಂದೆ ಓದಿ

10,00,000 ಚಾರ್ಜಿಂಗ್ ಪಾಯಿಂಟ್‌ಗಳು!

ವಿದ್ಯುತ್ ಕಾರುಗಳ ಪ್ರಮುಖ ಅವಶ್ಯಕತೆ ಎಂದರೆ ಚಾರ್ಜಿಂಗ್ ಪಾಯಿಂಟ್‌ಗಳು. ಮುಂದುವರಿದ ದೇಶ ಎನಿಸಿರುವ ಜರ್ಮನಿಯಲ್ಲಿ ಈಗ ಸುಮಾರು 20,000 ಚಾರ್ಜಿಂಗ್ ಪಾಯಿಂಟ್‌ಗಳಿವೆ. ಇನ್ನು ಹನ್ನೊೊಂದು ವರ್ಷಗಳಲ್ಲಿ, ಅಂದರೆ...

ಮುಂದೆ ಓದಿ

ಮಕ್ಕಳಿಂದ ದೂರವಿಡಿ ಮೊಬೈಲ್ ಫೋನ್

*ಮಲ್ಲಪ್ಪ. ಸಿ. ಖೊದ್ನಾಪೂರ ಇಂದಿನ ಮೊಬೈಲ್ ಯುಗದಲ್ಲಿ, ಮಕ್ಕಳನ್ನು ಮೊಬೈಲ್‌ನಿಂದ ದೂರ ಇಡಬೇಕೆ, ಬೇಡವೆ ಎಂಬ ಪ್ರಶ್ನೆೆ ಎದುರಾಗುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳ ಮಾನಸಿಕ ಬೆಳವಣಿಗೆ...

ಮುಂದೆ ಓದಿ

ಎಲೆ ಮರೆ ಪ್ರತಿಭೆ ಅಪ್ಪಣ್ಣ ರಾಮದುರ್ಗ

* ಮೌಲಾಲಿ ಕೆ ಆಲಗೂರ ಬೋರಗಿ ಹಸಿವು ಬಡತನ ಕಲಿಸದ ಪಾಠ ಜಗತ್ತಿಿನ ಯಾವ ವಿಶ್ವ ವಿದ್ಯಾಾಲಯವು ಕಲಿಸದು ಎಂಬ ಮಾತಿದೆ. ಅದರಂತೆ ಬೆಳಗಾವಿ ಜಿಲ್ಲೆಯ ರಾಮದುರ್ಗ...

ಮುಂದೆ ಓದಿ

ಕಲೆಯ ಆಗರ ಜಯರಾಂ ಮುಂಡಾಜೆ

* ಸ್ನೇಹಾ ಗೌಡ ಎಸ್‌ಡಿಎಂ ಕಾಲೇಜು, ಉಜಿರೆ ವೃತ್ತಿಯೊಂದಿಗೆ ಪ್ರವೃತ್ತಿಯೂ ಮೇಳೈಸಿದರೆ ಬದುಕು ಸುಂದರವಾಗಿರುತ್ತದೆ. ಕಲೆಯ ಅಭಿರುಚಿ ಜೀವನಪ್ರೀತಿ ಕಲಿಸುವುದರೊಂದಿಗೆ ಕಲಾರಾಧನೆ ಮಾಡಲೂ ಅವಕಾಶ ನೀಡುತ್ತದೆ. ಇಂತಹ...

ಮುಂದೆ ಓದಿ

ಏನಾದರೂ ಆಗು ಮೊದಲು ಕೇಳುಗನಾಗು

* ಸರಸ್ವತಿ ವಿಶ್ವನಾಥ್ ಪಾಟೀಲ್ ಉತ್ತಮ ಭಾಷಣಕಾರನಾಗುವ ಕಲೆ ಎಲ್ಲರಿಗೂ ಸಿದ್ಧಿಿಸುವುದಿಲ್ಲ. ಕೆಲವೇ ಕೆಲವು ಜನರಿಗೆ ಸಹಜವಾಗಿ ಬಂದಿರುತ್ತದೆ. ಇನ್ನೂ ಕೆಲವರು ತುಂಬಾ ಕಷ್ಟಪಟ್ಟು ಈ ಕಲೆಯನ್ನು...

ಮುಂದೆ ಓದಿ

ಪ್ರಾಕೃತಿಕ ಸೊಬಗು ಚಾರ್‌ಧಾಮ್

* ಸುಮಾ ಎಸ್ ರಾವ್ ಗಂಗೆ, ಯಮುನೆ, ಮಂದಾಕಿನಿ, ಸರಸ್ವತಿ, ಅಲಕಾನಂದ ನದಿಗಳ ಸೌಂದರ್ಯ, ಎಲ್ಲೆೆಲ್ಲಿ ನೋಡಿದರೂ ಪರ್ವತ ಶ್ರೇಣಿಗಳು. ಒಂದೆಡೆ ಧಾರ್ಮಿಕ ಆಚರಣೆಗಳಾದ ಪೂಜೆ, ಪುನಸ್ಕಾಾರಗಳು...

ಮುಂದೆ ಓದಿ

ಕಾರ್ತಿಕ ಮಾಸದ ಆಚರಣೆ ಗೌರಿ ಹುಣ್ಣಿಮೆ

* ಪ್ರಹ್ಲಾದ್ ವಾ ಪತ್ತಾರ  ಸಕ್ಕರೆ ಗೊಂಬೆಗಳಿಂದ ಆರತಿ ಬೆಳಗುವುದು ಗೌರಿ ಹುಣ್ಣಿಮೆಯ ವಿಶೇಷ. ಕಾರ್ತಿಕ ಮಾಸದ ಹದಿನೈದು ದಿನ ಪೂಜಿಸಿ, ಹುಣ್ಣಿಮೆಯ ದಿನ ಸಂಪನ್ನಗೊಳಿಸುವ ಗೌರಿ...

ಮುಂದೆ ಓದಿ

ಇಷ್ಟಲಿಂಗದ ಮಹತ್ವ

ಮಾಲಾ ಅಕ್ಕಿಶೆಟ್ಟಿ ಈ ಜಗತ್ತಿಿನ ಸದ್ಗುರುಗಳು, ವಿದ್ವಾಾಂಸರು, ದಾರ್ಶನಿಕರು ಹೇಳಲು ಯತ್ನಿಿಸಿರುವ ತತ್ತ್ವಾದರ್ಶಗಳನ್ನು ತನ್ನ ಒಂದು ವಚನದಲ್ಲಿಯೇ ಹಿಡಿದಿಟ್ಟಿಿರುವ ಸಾಮರ್ಥ್ಯ ಹೊಂದಿದದವರು, ಸಮಾಜೋದ್ಧಾಾರಕ ವಿಶ್ವ ಗುರು ಬಸವಣ್ಣ....

ಮುಂದೆ ಓದಿ

error: Content is protected !!