Friday, 19th April 2024

ನಿವೃತ್ತಿ ಘೋಷಿಸಿದ ಉಪುಲ್‌ ತರಂಗ

ಕೊಲಂಬೊ: ಶ್ರೀಲಂಕಾದ ಅನುಭವಿ ಆರಂಭಿಕ ಬ್ಯಾಟ್ಸ್’ಮನ್‌ ಉಪುಲ್ ತರಂಗ ಅವರು ಕ್ರಿಕೆಟ್‌ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಅನುಭವಿ ಆಟಗಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ಉಪುಲ್ ತರಂಗ ನಾಯಕನಾಗಿ ಶ್ರೀಲಂಕಾ ತಂಡವನ್ನು ಸ್ವಲ್ಪ ಸಮಯ ಮುನ್ನಡೆಸಿದ್ದರು. 2017ರ ಜುಲೈನಿಂದ ನವೆಂಬರ್‌ವರೆಗೆ ನಾಯಕನಾಗಿ ತಂಡದ ಚುಕ್ಕಾಣಿ ಹಿಡಿದಿದ್ದ ತರಂಗ 2019ರಲ್ಲಿ ದಕ್ಷಿಣ ಆಫ್ರಿಕ ಪ್ರವಾಸದಲ್ಲಿ ಕೊನೆಯ ಬಾರಿಗೆ ರಾಷ್ಟ್ರೀಯ ತಂಡ ವನ್ನು ಪ್ರತಿನಿಧಿಸಿದ್ದರು. ತರಂಗ ಶ್ರೀಲಂಕಾ ಪರ 31 ಟೆಸ್ಟ್‌ಗಳನ್ನು ಆಡಿದ್ದು, ಮೂರು ಶತಕ ಮತ್ತು ಎಂಟು ಅರ್ಧಶತಕಗಳನ್ನು ಒಳಗೊಂಡಂತೆ […]

ಮುಂದೆ ಓದಿ

ಟಿ20 ಸರಣಿಗೆ ಟೀಂ ಇಂಡಿಯಾ ತಂಡ ಪ್ರಕಟ: ಟೆವಾಟಿಯಾ, ಕಿಶನ್‌, ಯಾದವ್‌ಗೆ ಅವಕಾಶ

ನವದೆಹಲಿ: ಇಂಗ್ಲೆಂಡ್ ತಂಡದ ಭಾರತದ ಪ್ರವಾಸ ಈಗಾಗಲೇ ಆರಂಭವಾಗಿದ್ದು, ನಾಲ್ಕು ಪಂದ್ಯಗಳ ಪೈಕಿ ಎರಡು ಪಂದ್ಯ ಗಳನ್ನು ಉಭಯ ತಂಡಗಳು ತಲಾ ಒಂದನ್ನು ಗೆದ್ದು, ಸರಣಿಯಲ್ಲಿ ಸಮಬಲದಲ್ಲಿದೆ....

ಮುಂದೆ ಓದಿ

9.25 ಕೋಟಿ ರೂಪಾಯಿಗೆ ಬಿಕರಿಯಾದ ಈ ಕನ್ನಡಿಗ

ಬೆಂಗಳೂರು: ಕರ್ನಾಟಕ ತಂಡದ ಆಲ್‌ರೌಂಡರ್ ಗೌತಮ್ ರನ್ನು ಚೆನ್ನೈ ಸೂಪರ್ ಕಿಂಗ್ಸ್‌ ಫ್ರ್ಯಾಂಚೈಸಿ, 9.25 ಕೋಟಿ ನೀಡಿ ಖರೀದಿಸಿದೆ. ಅಹಮದಾಬಾದಿನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿರುವ...

ಮುಂದೆ ಓದಿ

ಡೇವಿಡ್ ಮಲನ್‌’ಗೆ ನಿರಾಸೆ: ಬಿಕರಿಯಾಗದ ಅಲೆಕ್ಸ್ ಕ್ಯಾರಿ, ಸ್ಯಾಮ್ ಬಿಲ್ಲಿಂಗ್ಸ್

ಚೆನ್ನೈ: ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಬ್ಯಾಟ್ಸ್ಮನ್ ಡೇವಿಡ್ ಮಲನ್ ರಿಗೆ ನಿರಾಸೆಯಾಗಿದೆ. ಮಲನ್‌ರನ್ನು ಅತಿ ಹೆಚ್ಚು ಹಣಕ್ಕೆ ಖರೀದಿ ಮಾಡಬಹುದು ಎಂಬ ನಿರೀಕ್ಷೆಯಿತ್ತು. ಆದರೆ...

ಮುಂದೆ ಓದಿ

ದಕ್ಷಿಣ ಆಫ್ರಿಕಾ ಆಲ್ರೌಂಡರ್‌ ಕ್ರಿಸ್‌ ಮೋರಿಸ್‌ಗೆ ಜ್ಯಾಕ್‌ಪಾಟ್‌

ಚೆನ್ನೈ: ದಕ್ಷಿಣ ಆಫ್ರಿಕಾದ ತಂಡದ ಕಳೆದ ಸೀಸನ್ ನಲ್ಲಿ ಆರ್ ಸಿಬಿ ಪರ ಆಡಿದ್ದ ಆಲ್ ರೌಂಡರ್ ಕ್ರಿಸ್ ಮೊರಿಸ್ ಐಪಿಎಲ್ ಇತಿಹಾಸದಲ್ಲಿ ಅತೀ ಹೆಚ್ಚು ಮೊತ್ತಕ್ಕೆ...

ಮುಂದೆ ಓದಿ

ಡೆಲ್ಲಿ ಕ್ಯಾಪಿಟಲ್ಸ್‌ ಪಾಲಾದ ಆಸೀಸ್‌ ಮಾಜಿ ನಾಯಕ

ಚೆನ್ನೈ:  ಇಂಡಿಯನ್ ಪ್ರೀಮಿಯರ್ ಲೀಗ್ʼನ 14ನೇ ಆವೃತ್ತಿಗಾಗಿ ಆಟಗಾರರ ಹರಾಜಿನಲ್ಲಿ ಎಲ್ಲಾ 8 ಫ್ರಾಂಚೈಸಿಗಳು 291 ಕ್ರಿಕೆಟಿಗರ ಭವಿಷ್ಯವನ್ನು ನಿರ್ಧರಿಸಲಿದ್ದಾರೆ. ಸ್ಟಾರ್‌ ಆಟಗಾರ ಸ್ಟೀವ್ ಸ್ಮಿತ್ ಬರೋಬ್ಬರಿ...

ಮುಂದೆ ಓದಿ

ಆರ್‌ಸಿಬಿ ತೆಕ್ಕೆಗೆ ಗ್ಲೆನ್ ಮ್ಯಾಕ್ಸ್’ವೆಲ್: ಖರೀದಿ ಮೊತ್ತ 14.25 ಕೋಟಿ

ಚೆನ್ನೈ: ಚೆನ್ನೈನಲ್ಲಿ ನಡೆಯುತ್ತಿರುವ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ  8 ಫ್ರ್ಯಾಂಚೈಸಿಗಳು 61 ಆಟಗಾರರನ್ನು ಖರೀದಿ ಮಾಡಲಿವೆ. ಕರುಣ್ ನಾಯರ್ ಮೂಲಕ ಹರಾಜು ಆರಂಭವಾಗಿದೆ. ಮೂಲ ಬೆಲೆ...

ಮುಂದೆ ಓದಿ

ಅಕ್ಷರ್‌ ಮ್ಯಾಜಿಕ್‌: ಭಾರೀ ಅಂತರದ ಗೆಲುವು ಕಂಡ ಭಾರತ

ಚೆನ್ನೈ: ಇಂಗ್ಲೆಂಡ್‌ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ 317 ರನ್‌ಗಳ ಅಂತರದಿಂದ ಗೆಲುವು ಸಾಧಿಸಿದೆ. ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 429 ರನ್‌ಗಳ ಗುರಿಯೊಂದಿಗೆ ಮಂಗಳವಾರ ನಾಲ್ಕನೇ...

ಮುಂದೆ ಓದಿ

ಆಂಗ್ಲರಿಗೆ ಬಿಗ್‌ ಶಾಕ್: ಸ್ಟೋಕ್ಸ್‌, ಲಾರೆನ್ಸ್ ವಿಕೆಟ್‌ ಪತನ

ಚೆನ್ನೈ: ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ನ ನಾಲ್ಕನೇ ದಿನದಾಟದಲ್ಲಿ ಭಾರತೀಯ ಬೌಲರ್ ಗಳು ಆಂಗ್ಲರಿಗೆ ಶಾಕ್ ನೀಡಿದ್ದಾರೆ. ಡೇನಿಯಲ್ ಲಾರೆನ್ಸ್ ಮತ್ತು ಬೆನ್ ಸ್ಟೋಕ್ಸ್ ವಿಕೆಟ್‌ ಉರುಳಿದೆ....

ಮುಂದೆ ಓದಿ

ರವಿಚಂದ್ರನ್‌ ಅಶ್ವಿನ್ ಬತ್ತಳಿಕೆಯಿಂದ ಹೊಮ್ಮಿದ ಶತಕ: ಭಾರತ ಭಾರೀ ಮೊತ್ತ

ಚೆನ್ನೈ: ದ್ವಿತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಇಂಗ್ಲೆಂಡ್ ಸ್ಪಿನ್ನರ್ ಗಳು ಆಕ್ರಮಣಕಾರಿ ಬೌಲಿಂಗ್ ದಾಳಿ ಭಾರತದ ಆಟಗಾರ ರವಿಚಂದ್ರನ್‌ ಅಶ್ವಿನ್‌ ಒಂದಿಂಚು ಮಿಸುಕದೆ ಲೀಲಾಜಾಲವಾಗಿ ಬ್ಯಾಟ್...

ಮುಂದೆ ಓದಿ

error: Content is protected !!