Saturday, 27th July 2024

ಡಾ.ಮಂಜುನಾಥ್ ಅವಧಿ ವಿಸ್ತರಣೆ

ಜಯದೇವ ನಿರ್ದೇಶಕ ಹುದ್ದೆ ಬೆಂಗಳೂರು: ಹೆಸರಾಂತ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಡಾ.ಸಿ.ಎನ್. ಮಂಜುನಾಥ್ ಅವರನ್ನು ಮುಂದುವರಿಸಿ ಸರಕಾರ ಆದೇಶಿಸಿದೆ. ಮಂಜುನಾಥ್ ಅವಧಿ ಅಂತ್ಯಗೊಳ್ಳುತ್ತಿದ್ದ ಹಿನ್ನೆಲೆಯಲ್ಲಿ, ಜನರ ಹಿತದೃಷ್ಟಿ ಯಿಂದ ಇನ್ನೊಂದು ಅವಧಿಗೂ ಅವರನ್ನೇ ಮುಂದುವರಿಸುವಂತೆ ‘ವಿಶ್ವವಾಣಿ’ ಸರಣಿ ವರದಿ ಪ್ರಕಟಿಸಿತ್ತು. ಪರಿಣಾಮ ಸಾರ್ವಜನಿಕ ವಲಯದಲ್ಲೂ ಮಂಜು ನಾಥ್ ಪರ ಅಭಿಪ್ರಾಯ ರಾಜ್ಯದ್ಯಂತ ವ್ಯಾಪಕವಾಗಿತ್ತು. ಇದರ ಬೆನ್ನ ಸಂಸ್ಥೆಯನ್ನು ಉಳಿಸಿ, ಬೆಳೆಸುವ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ಮಂಜುನಾಥ್ ಅವರನ್ನೇ ಮುಂದುವರಿಸುವ ನಿರ್ಧಾರವಾಗಬೇಕೆಂದು ಶಾಸಕರು, […]

ಮುಂದೆ ಓದಿ

ಕಾಮಚೇಷ್ಟೆ ಶಿಕ್ಷಕನಿಗೆ ಅಮಾನತು ಶಿಕ್ಷೆ

ವಿಶ್ವವಾಣಿ ಪತ್ರಿಕೆ ವರದಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಕಾರಟಗಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಿಂಗಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಮಹಮ್ಮದ್ ಅಜರುದ್ದೀನ್ ಅವರನ್ನು...

ಮುಂದೆ ಓದಿ

NEET

ಪಿಜಿ ನೀಟ್‌; ಮ್ಯಾಟ್ರಿಕ್ಸ್ ಹಿಂಪಡೆದ ಸರಕಾರ

ಗೊಂದಲ ಬಗ್ಗೆ ವರದಿ ಪ್ರಕಟಿಸಿದ್ದ ವಿಶ್ವವಾಣಿ ಪರಿಷ್ಕೃತ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದ ಕೆಇಎ ಬೆಂಗಳೂರು: ಎಂ.ಡಿ. ಸೀಟುಗಳಿಗೆ ನಡೆಸಿದ್ದ ಪಿ.ಜಿ. ನೀಟ್‌ನ ಸೀಟ್ ಮ್ಯಾಟ್ರಿಕ್ಸ್ ಬಗ್ಗೆ...

ಮುಂದೆ ಓದಿ

ಜೈಲಿನ ಪಟ್ಟಭದ್ರರ ನಿಗ್ರಹಕ್ಕೆ ಗೃಹ ಸಚಿವರ ನಿರ್ಧಾರ

ವಿಶ್ವವಾಣಿ ವರದಿ ಪರಿಣಾಮ ವಿಶೇಷ ಅಧಿಕಾರಿ ವಿರುದ್ಧ ಶೀಘ್ರವೇ ತನಿಖೆ, ಜಾಂಡಾ ಹೂಡಿದ ಜೈಲು ಅಧಿಕಾರಿಗಳ ಎತ್ತಂಗಡಿ ವಿಶೇಷ ವರದಿ: ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು ಜೈಲಿನಲ್ಲಿ ನಡೆಯುತ್ತಿರುವ ಅಕ್ರಮಗಳನ್ನು...

ಮುಂದೆ ಓದಿ

ಆರ್ಗ್ಯಾನಿಕ್ ಗೊಬ್ಬರ ನಕಲಿ ಕಾರ್ಖಾನೆ ಸೀಜ್

ವಿಶ್ವವಾಣಿ ವರದಿ ಪರಿಣಾಮ ಪತ್ರಿಕೆಯ ಸುದ್ದಿಯಿಂದ ಎಚ್ಚೆತ್ತ ಕೃಷಿ ಅಧಿಕಾರಿಗಳಿಂದ ಬೀಗ ಬೆರಕೆ ಗೊಬ್ಬರ ಪೂರೈಕೆ ಆರೋಪ ಮಂಡ್ಯ: ನಕಲಿ ಆರ್ಗ್ಯಾನಿಕ್ ರಸಗೊಬ್ಬರ ತಯಾರಿಕಾ ಕಾರ್ಖಾನೆಯನ್ನು ಸೀಜ್...

ಮುಂದೆ ಓದಿ

ಸ್ವಚ್ಛಗೊಂಡ ಪಾರ್ಕ್

ವಿಶ್ವವಾಣಿ ವರದಿ ಪರಿಣಾಮ ತುಮಕೂರು: ಇಲ್ಲಿನ ಕುವೆಂಪುನಗರದಲ್ಲಿರುವ ನೇತಾಜಿ ಪಾರ್ಕಿನಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಪಾಲಿಕೆ ಸಿಬ್ಬಂದಿ ಸ್ವಚ್ಚಗೊಳಿಸಿದ್ದಾರೆ. ಪಾರ್ಕ್ನಲ್ಲಿ ಸ್ವಚ್ಚತೆ ಮಾಯ ಎಂಬ ಶೀರ್ಷಿಕೆಯಡಿ ಪತ್ರಿಕೆಯಲ್ಲಿ ವರದಿ...

ಮುಂದೆ ಓದಿ

ಡಿಜಿಟಲ್ ಲಂಚ: ಪಿಎಸ್ಐ ಅಮಾನತು

(ವಿಶ್ವವಾಣಿ ವರದಿ ಪರಿಣಾಮ) ತುಮಕೂರು: ಚಾಲಕರೊಬ್ಬರಿಂದ ಪೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ಐ ಜ್ಞಾನಮೂರ್ತಿ ಅವರನ್ನು ಅಮಾನತು ಮಾಡಲಾಗಿದೆ. ಗುಬ್ಬಿ ತಾಲೂಕಿನ ಎಂ.ಹೆಚ್. ಪಟ್ಟಣ...

ಮುಂದೆ ಓದಿ

ವಿಶ್ವವಾಣಿ ವರದಿ ಪರಿಣಾಮ – ಎಚ್ಚೆತ್ತ ಅಧಿಕಾರಿಗಳು: ಕಾಮಗಾರಿ ಆರಂಭ

ವಿಶ್ವವಾಣಿ ವರದಿ ಪರಿಣಾಮ ಕೊಟ್ಟೂರು: ಪಟ್ಟಣದ ಯಾವುದೇ ಮಾರ್ಗವಾಗಿ ಸಂಚರಿಸಿದರೂ ಹದಗೆಟ್ಟ ರಸ್ತೆ ಗುಂಡಿಗಳದ್ದೇ ದರ್ಬಾರ್ ಆಗಿದೆ ಎಂದು ಆಗ ೧೧ರಂದು ವಿಶ್ವವಾಣಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಲಾಗಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು...

ಮುಂದೆ ಓದಿ

error: Content is protected !!