Wednesday, 29th May 2024

ಜಾಗತಿಕ ಹಸಿವು ಸೂಚ್ಯಂಕ; ನೆರೆ ರಾಷ್ಟ್ರಗಳಿಗಿಂತಲೂ ಭಾರತ ಹಿಂದೆ!

ಕಳೆದ ವರ್ಷ ಒಂದು ಘಟನೆ ನಡೆಯಿತು. ಇಟಾಲಿಯನ್ ಫೋಟೊಗ್ರಾಾಫರ್‌ನೊಬ್ಬ ಭಾರತದ ಬಡತನವನ್ನು ಅಣಕಿಸುವ ರೀತಿಯಲ್ಲಿ ಫೋಟೊ ಒಂದನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿಿದ್ದ. ಭಾರತದಲ್ಲಿ ಹಸಿವಿನ ಸಮಸ್ಯೆೆ ಯಾವ ಮಟ್ಟಿಿಗಿದೆ ಎಂಬುದನ್ನು ಬಿಂಬಿಸುವುದಕ್ಕಾಾಗಿ ಹಾಗೆ ಮಾಡಿದ್ದ. ಇದರ ಬಗ್ಗೆೆ ಹಲವಾರು ಚರ್ಚೆಗಳಾದವು. ವಿಚಾರ ಸಂಕಿರಣಗಳು ನಡೆದವು. ಕೆಲವರು, ಆ ಫೋಟೊಗ್ರಾಾಫರ್ ತೆಗೆದದ್ದು ಸರಿಯಾಗಿದೆ. ಭಾರತವನ್ನು ಹಸಿವುಮುಕ್ತ, ಬಡತನ ಮುಕ್ತ ಮಾಡುತ್ತೇವೆಂದು ಅಧಿಕಾರಕ್ಕೆೆ ಬಂದ ಸರಕಾರಗಳು ಇಷ್ಟು ವರ್ಷಗಳಲ್ಲಿ ಮಾಡಿದ್ದಾಾದರೂ ಏನು? ದೇಶದಲ್ಲಿ ಪ್ರತಿದಿನ ಸುಮಾರು 194 ಮಂದಿ […]

ಮುಂದೆ ಓದಿ

ದಾರಿದೀಪೋಕ್ತಿ

ನೀವು ಭಯದಲ್ಲಿ ಯಾವಾಗ ಇರುತ್ತೀರಿ ಅಂದ್ರೆ, ನಿಮ್ಮ ಮನಸ್ಸಿನಲ್ಲಿ ಹುದುಗಿಕೊಂಡಾಗ. ಅದೇ ನೀವು ಹೊರಜಗತ್ತಿನಲ್ಲಿ ಜೀವಿಸಿದರೆ ಅಂಥ ಭಯಗಳಿಗೆ ಹೆದರಬೇಕಾಗಿಲ್ಲ. ಭಯ ಎಂಬುದು ಹೆಚ್ಚಿನ ಸಂದರ್ಭಗಳಲ್ಲಿ ನಿಮ್ಮ...

ಮುಂದೆ ಓದಿ

ವಕ್ರತುಂಡೋಕ್ತಿ

 ಎಲ್ಲರೂ ಒಳ್ಳೆಯ ಪಾರ್ಟನರ್ ಅಥವಾ ಸ್ನೇಹಿತರನ್ನು ಹೊಂದಲು ಬಯಸುತ್ತಾರೆ. ಆದರೆ ನಿಜವಾದ ಸಂತಸ ಸಿಗೋದು...

ಮುಂದೆ ಓದಿ

ಅಕಾಡೆಮಿ, ಪ್ರಾಧಿಕಾರ ಮತ್ತದೇ ಅಪಸವ್ಯ!

ಬಿಎಸ್ ಯಡಿಯೂರಪ್ಪ ನೇತೃತ್ವದ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ಸಚಿವ ಸಂಪುಟ ವಿಸ್ತರಣೆ ಹಾಗೂ ಪ್ರಮುಖ ಖಾತೆಗಳ ಹಂಚಿಕೆ ತರುವಾಯ, ಮೈತ್ರಿ ಸರಕಾರದಲ್ಲಿ ನೇಮಕಗೊಂಡಿದ್ದ ಹಲವಾರು ಅಕಾಡೆಮಿ, ಪ್ರಾಧಿಕಾರಗಳ...

ಮುಂದೆ ಓದಿ

ಆಕಾಶದಲ್ಲಿ ಸೇನೆ ಇಡಬೇಕೆ?

* ಪ್ರಸ್ತುತ 1,957 ಉಪಗ್ರಹಗಳು ಬಾಹ್ಯಾಾಕಾಶದಲ್ಲಿ ಕಾರ್ಯ ನಿರ್ವಹಿಸುತ್ತಿಿವೆ. * ಅವುಗಳಲ್ಲಿ 302ಅನ್ನು ಮಿಲಿಟರಿ ಉದ್ದೇಶಗಳಿಗಾಗಿ ಮೀಸಲಿಡಲಾಗಿದೆ. * ಬಾಹ್ಯಾಾಕಾಶ ಇಲ್ಲಿಯತನಕ ಅಂತಾರಾಷ್ಟ್ರೀಯ ಸಹಯೋಗಕ್ಕೆೆ ತಕ್ಕುದಾದ ಒಂದು...

ಮುಂದೆ ಓದಿ

ದಾರಿದೀಪೋಕ್ತಿ

ಎಲ್ಲ ಪ್ರಶ್ನೆಗಳಿಗೂ ನಿಮ್ಮಲ್ಲಿ ಉತ್ತರಗಳಿದ್ದರೆ,ಆತ್ಮವಿಶ್ವಾಸ ಬರುವುದಿಲ್ಲ. ಆದರೆ ಅದೇ ನೀವು ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸಿದ್ಧರಾದರೆ ಆತ್ಮವಿಶ್ವಾಸ ತನ್ನಿಂದ ತಾನೇ ಬರುತ್ತದೆ. ಉತ್ತರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದಕ್ಕಿಂತ ಎಂಥ ಪ್ರಶ್ನೆಯನ್ನಾದರೂ...

ಮುಂದೆ ಓದಿ

ವಕ್ರತುಂಡೋಕ್ತಿ

ಬಹುತೇಕ ಮಂತ್ರಿಗಳು, ರಾಜಕಾರಣಿಗಳು ಆಪ್ತ ಸಹಾಯಕರನ್ನು ನೇಮಿಸಿಕೊಳ್ಳುವುದು ಸಾಹೇಬ್ರು ಮೀಟಿಂಗಿನಲ್ಲಿದ್ದಾರೆಂದು ಸುಳ್ಳು...

ಮುಂದೆ ಓದಿ

ಸ್ವಪ್ನದ ವಾಸ್ತವಾಂಶಗಳು

ಗಾಢ ನಿದ್ದೆಯಲ್ಲಿರುವಾಗ ನಮಗೆ ಬೀಳುವ ಕನಸುಗಳಿಗೆ ಕೆಲ ಗುಣ ಲಕ್ಷಣಗಳಿವೆ: * ಸಾಮಾನ್ಯ ಎಲ್ಲರೂ ಪ್ರತಿ ರಾತ್ರಿಿ 1-2 ಗಂಟೆ ಕಾಲ ಕನಸು ಕಾಣುತ್ತಾಾರೆ. * ದೀರ್ಘ...

ಮುಂದೆ ಓದಿ

ಪ್ರತ್ಯೇಕ ಜಿಲ್ಲೆಗಳ ಕೂಗು, ಒಕ್ಕೂಟ ವ್ಯವಸ್ಥೆಗೆ ತಿರುಮಂತ್ರ

ರಾಜ್ಯದಲ್ಲಿ ಹಿಂದುಳಿದ ಪ್ರದೇಶವೆಂದು ಗುರುತಿಸಿಕೊಂಡಿದ್ದ ಹೈದರಾಬಾದ್ ಕರ್ನಾಟಕವನ್ನು (ಕಲ್ಯಾಾಣ ಕರ್ನಾಟಕ) ಪ್ರತ್ಯೇಕ ಮಾಡಿ ವಿಶೇಷ ಸ್ಥಾಾನ ನೀಡಿರುವುದು ಅಭಿವೃದ್ಧಿಿಗೆ ಪೂರಕ. ಇತ್ತೀಚಿನ ವಿದ್ಯಮಾನಗಳು ಗಮನಿಸಿದರೆ ಪ್ರತ್ಯೇಕ ಜಿಲ್ಲೆೆ...

ಮುಂದೆ ಓದಿ

ದಾರಿದೀಪೋಕ್ತಿ

 ಈ ಜಗತ್ತಿನಲ್ಲಿ ಸೋಲಿಗಿಂತ ಭಯ, ಆತಂಕಗಳು ಹೆಚ್ಚು ಕನಸುಗಳನ್ನು ಹೊಸಕಿ ಹಾಕಿವೆ. ನಾನು ಸೋಲುತ್ತೇನೆ ಎಂಬ ಭಯ ಎಂಥ ಕನಸನ್ನಾದರೂ ಮೊಳಕೆಯಲ್ಲೇ ಚಿವುಟಿ ಹಾಕಿಬಿಡುತ್ತದೆ. ನಮ್ಮೊಳಗಿನ ಭಯವನ್ನು...

ಮುಂದೆ ಓದಿ

error: Content is protected !!