Saturday, 21st September 2019

ಮತ್ತೊಮ್ಮೆ ಹರಾಜಾಯಿತೇ ಕೆಂಪೇಗೌಡ ಪ್ರಶಸ್ತಿ ಮಾನ!

ನಾಡುಕಟ್ಟಿದ ಕೆಂಪೇಗೌಡರ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಿ, ಅದನ್ನು ಪ್ರದಾನ ಮಾಡುವಲ್ಲಿ ಇಲ್ಲಸಲ್ಲದ ಅವ್ಯವಸ್ಥೆೆಗಳನ್ನು ರೂಪಿಸುವ ಮೂಲಕ ಆ ಪ್ರಶಸ್ತಿಿಯ ಮಾನ ಹರಾಜು ಹಾಕುವ ಪ್ರಕ್ರಿಿಯೆಯನ್ನು ಪ್ರತಿವರ್ಷವೂ ಬಿಬಿಎಂಪಿ ಮಾಡುತ್ತಲೇ ಇರುತ್ತದೆ. ಕಳೆದ ವರ್ಷ 320 ಗಣ್ಯರಿಗೆ ಪ್ರಶಸ್ತಿಿ ಘೋಷಿಸಿದ್ದ ಬಿಬಿಎಂಪಿ ಪ್ರದಾನ ಸಮಾರಂಭದಲ್ಲಿ 500 ಜನರಿಗೆ ಪ್ರಶಸ್ತಿಿ ನೀಡುವ ಮೂಲಕ ಅವ್ಯವಸ್ಥೆೆ ಮಾಡಿತ್ತು. ಆಗಲೇ ಬಿಬಿಎಂಪಿ ನೀಡುವ ಪ್ರಶಸ್ತಿಿಯ ಮೌಲ್ಯದ ಬಗ್ಗೆೆ ಸಾರ್ವಜನಿಕ ವಲಯದಲ್ಲಿ ಟೀಕೆಗಳು ಕೇಳಿ ಬಂದಿದ್ದವು. ನಗರದ ಪ್ರಭಾವಿ ಸಚಿವರಿಂದ ಹಿಡಿದು ಬಿಬಿಎಂಪಿ ಕಚೇರಿಯಲ್ಲಿ […]

ಮುಂದೆ ಓದಿ

ಪ್ರವಾಹ ತಡೆಯುವುದು ಅಸಾಧ್ಯವೇ?

ಕಳೆದ ಆಗಸ್‌ಟ್‌ ಆರಂಭದಿಂದ ಸರಿ ಸುಮಾರು ತಿಂಗಳವರೆಗೆ ಮಹಾರಾಷ್ಟ್ರದ ಕೃಷ್ಣಾಾ ನದಿಯ ಕಣಿವೆ ಪ್ರದೇಶದಲ್ಲಿ ಸುರಿದ ಭಾರಿ ಮಳೆ, ಅದರಿಂದ ಉಂಟಾದ ಪ್ರವಾಹದಿಂದ ಉತ್ತರ ಕರ್ನಾಟಕದ ಐದು...

ಮುಂದೆ ಓದಿ

ಬಿಗಿಯಾದ ಕಾನೂನು ಕುಣಿಕೆ

ಶಾಸಕ ಡಿ.ಕೆ.ಶಿವಕುಮಾರ್ ಹಾಗೂ ಅವರ ಆಪ್ತರ ಮನೆಗಳಲ್ಲಿ ದೊರಕಿದ್ದ ಹಣದ ಮೂಲದ ಬಗ್ಗೆೆ ವಿವರಣೆ ನೀಡುವಂತೆ ಡಿಕೆಶಿ ಮತ್ತು ಆಪ್ತರಿಗೆ ಜಾರಿ ನಿರ್ದೇಶನಾಲಯ ಸಮ್ಸ್ ಜಾರಿ ಮಾಡಿತ್ತು....

ಮುಂದೆ ಓದಿ

ಪರಿಹಾರ ಶೀಘ್ರ ಸಿಗಲಿ

ರಾಜ್ಯ ಅದರಲ್ಲೂ ಉತ್ತರ ಕರ್ನಾಟಕದ ಹಲವು ಜಿಲ್ಲೆೆಗಳು ಪ್ರವಾಹದಿಂದಾದ ಭಾರಿ ಪ್ರಮಾಣದಲ್ಲಿ ಬೆಳೆ ಹಾನಿ, ನೆಲಸಮಗೊಂಡ ಮನೆಗಳು, ಸೇತುವೆ, ರಸ್ತೆೆಗಳು, ಸಾವು-ನೋವು ನೆನೆದರೆ ಎದೆ ಝಲ್ ಅನ್ನುತ್ತದೆ....

ಮುಂದೆ ಓದಿ

ಹೆದ್ದಾರಿಗಳಲ್ಲಿ ಪ್ರಯಾಣಿಕರಿಗೆ ಟೋಲ್ ಹೊರೆ

ಕರ್ನಾಟಕ ರಸ್ತೆೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಾಧಿಕಾರ (ಎನ್‌ಎಚ್‌ಎಐ) ರಾಜ್ಯ ಹಾಗೂ ದೇಶಾದ್ಯಂತ ಸುಲಭ ರಸ್ತೆೆ-ಮಾರ್ಗ ಸಂಪರ್ಕ ಕಲ್ಪಿಸುವುದಕ್ಕಾಾಗಿ ಅತಿದೂರದ ಹೆದ್ದಾರಿಗಳನ್ನು...

ಮುಂದೆ ಓದಿ

ಅನರ್ಹರ ಖಾತೆ ಕ್ಯಾತೆ

ರಾಜ್ಯ ರಾಜಕೀಯ ಹೈಡ್ರಾಮ ಮತ್ತೊಮ್ಮೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮಂತ್ರಿಗಿರಿ ಸಿಗಲಿಲ್ಲ ಎಂದು ಹಿಂದಿನ ಕಾಂಗ್ರೆೆಸ್-ಜೆಡಿಎಸ್ ಮೈತ್ರಿ ಸರಕಾರ ಬೀಳಿಸಲು ಬಿಜೆಪಿಯೊಂದಿಗೆ ಕೈಜೋಡಿಸಿ ಅನರ್ಹಗೊಂಡಿರುವ ಶಾಸಕರು ನೂತನ...

ಮುಂದೆ ಓದಿ

ಆಘಾತ ನೀಡಿದ ಬಂಧನದ ಸುದ್ದಿ

ನಮ್ಮ ದೇಶದ ಆರ್ಥಿಕ ನೀತಿಯಲ್ಲಿ ಬಹಳಷ್ಟು ಸುಧಾರಣೆಗಳನ್ನು ತರುವಲ್ಲಿ ಪ್ರಮುಖ ಪಾತ್ರ ವಹಿಸಿದವರು ಎಂದೇ ಹೊಗಳಿಸಿಕೊಂಡಿದ್ದ ಮಾಜಿ ವಿತ್ತ ಸಚಿವ ಮತ್ತು ಹಿರಿಯ ರಾಜಕಾರಣಿ ಪಿ. ಚಿದಂಬರಂ...

ಮುಂದೆ ಓದಿ

ಹಗ್ಗದ ಮೇಲಿನ ನಡಿಗೆ

ಕೊನೆಗೂ ರಾಜ್ಯ ಸರಕಾರದ ಸಚಿವ ಸಂಪುಟ ರಚನೆಯಾಗಿದೆ. ಇದು ಮಂತ್ರಿಿಗಿರಿ ಸಿಕ್ಕಿಿರುವವರಿಗೆ ಸಂತಸ-ಸಂಭ್ರಮ ನೀಡಿದ್ದರೂ, ಬಿಜೆಪಿ ವಲಯದಲ್ಲಿ ಭಿನ್ನಮತ ಸ್ಫೋೋಟಗೊಳ್ಳುವುದಕ್ಕೆೆ ರಣವೀಳ್ಯವನ್ನೂ ಕೊಟ್ಟಿಿರುವುದು ದಿಟ. ಇದಕ್ಕೆೆ ಕಾರಣಗಳು...

ಮುಂದೆ ಓದಿ

ಕಳ್ಳಗಿವಿ ತನಿಖೆ ರಾಜಕೀಯ ಅಸ್ತ್ರವಾಗದಿರಲಿ!

ರಾಜ್ಯದಲ್ಲಿ ಫೋನ್ ಟ್ಯಾಪಿಂಗ್ ಆರೋಪ ದೊಡ್ಡ ಸದ್ದು ಮಾಡುತ್ತಿಿದೆ. ಟೆಲಿಪೋನ್ ಕದ್ದಾಾಲಿಕೆಯಂತಹ ಪ್ರಕರಣಗಳು ಗಂಭೀರ ಸ್ವರೂಪದ್ದಾಾಗಿದ್ದು, ಇಂತಹ ಆರೋಪ ಹೊತ್ತು ಅನೇಕ ಸರಕಾರಗಳೇ ಉರುಳಿರುವ ಇತಿಹಾಸ ದೇಶದಲ್ಲಿದೆ....

ಮುಂದೆ ಓದಿ

ಕೂಸು ಬಡವಾಗದಿರಲಿ

ಅಭಿಪ್ರಾಾಯಭೇದ ಎಂಬುದು ಯಾವುದೇ ವ್ಯವಸ್ಥೆೆಯಲ್ಲಿ ಯಾರಿಗೂ ಹೇಳದೆ-ಕೇಳದೆ ನುಸುಳಿಬಿಡುವ ಅಭ್ಯಾಾಗತ. ರಾಜಕೀಯ ವ್ಯವಸ್ಥೆೆಯೂ ಇದರಿಂದ ಹೊರತಾಗಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ, ಭಿನ್ನ ಸೈದ್ಧಾಾಂತಿಕ ನೆಲೆಗಟ್ಟಿಿನ ಮೇಲೆ ಅಸ್ತಿಿತ್ವ ರೂಪಿಸಿಕೊಂಡಿರುವ...

ಮುಂದೆ ಓದಿ