Sunday, 26th May 2024

ಕಲ್ಪತರು ನಾಡಿನಲ್ಲಿ  ಶೇ. 83.45 ಮತದಾನ 

ತುಮಕೂರು: ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆ-2023 ಶಾಂತಿಯುತವಾಗಿ ನಡೆದಿದ್ದು, ಒಟ್ಟು 22,47,932 ಮತದಾರರ ಪೈಕಿ 18,75,934 ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಾದ್ಯಂತ ಒಟ್ಟಾರೆ ಶೇ. 83.45(ಅಂಚೆ ಮತದಾನ ಹೊರತುಪಡಿಸಿ) ಮತದಾನವಾಗಿದೆ.
ಜಿಲ್ಲೆಯಾದ್ಯಂತ ಒಟ್ಟು 1120698 ಪುರುಷ ಮತದಾರರ ಪೈಕಿ 948819 ಪುರುಷ ಮತ ದಾರರು ಮತ ಚಲಾಯಿಸಿದ್ದಾರೆ. 1127126 ಮಹಿಳಾ ಮತದಾರರ ಪೈಕಿ 927095 ಮಹಿಳಾ ಮತದಾರರು ಮತ ಚಲಾಯಿಸಿರುತ್ತಾರೆ. ಇತರೆ 108 ಮತದಾರರ ಪೈಕಿ 20 ಮಂದಿ ಮತ ಚಲಾಯಿಸಿರುತ್ತಾರೆ. ಒಟ್ಟು 22,47,932 ಮತದಾರರ ಪೈಕಿ 18,75,934 ಮತದಾರರು ಮತ ಚಲಾಯಿಸಿದ್ದು, ಒಟ್ಟಾರೆ ಶೇ. 83.45 ಮತದಾನವಾಗಿರುತ್ತದೆ.
ಚಿ.ನಾ.ಹಳ್ಳಿ
ಚಿ.ನಾ.ಹಳ್ಳಿಯಲ್ಲಿ 108645 ಪುರುಷ ಮತದಾರರ ಪೈಕಿ 94629 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 110277 ಮಹಿಳಾ ಮತದಾರರ ಪೈಕಿ 91964 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 1 ಇದ್ದು, ಇತರೆ 1 ಮತ ಚಲಾಯಿಸಿರುತ್ತಾರೆ. ಒಟ್ಟು 218923 ಮತದಾರರ ಪೈಕಿ 186594 ಮತದಾರರು ಮತ ಚಲಾಯಿಸಿದ್ದು, ಶೇ. 85.23ರಷ್ಟು ಮತದಾನವಾಗಿರುತ್ತದೆ.
ತಿಪಟೂರು
ತಿಪಟೂರಿನಲ್ಲಿ 89502 ಪುರುಷ ಮತದಾರರ ಪೈಕಿ 77042 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 94775 ಮಹಿಳಾ ಮತದಾರರ ಪೈಕಿ 77634 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 1 ಇದ್ದು, ಇತರೆ ಮತ ಚಲಾವಣೆಯಾಗಿರುವುದಿಲ್ಲ. ಒಟ್ಟು 184278 ಪೈಕಿ 154676 ಮತದಾರರು ಮತ ಚಲಾಯಿಸಿದ್ದು, ಶೇ.83.94ರಷ್ಟು ಮತದಾನವಾಗಿರುತ್ತದೆ.
ತುರುವೇಕೆರೆ
ತುರುವೇಕರೆಯಲ್ಲಿ 90932 ಪುರುಷ ಮತದಾರರ ಪೈಕಿ 79008 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 91718 ಮಹಿಳಾ ಮತದಾರರ ಪೈಕಿ 77731 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 2 ಇದ್ದು, ಇತರೆ ಮತ ಚಲಾವಣೆಯಾಗಿರುವುದಿಲ್ಲ. ಒಟ್ಟು 182652 ಪೈಕಿ 156739 ಮತದಾರರು ಮತ ಚಲಾಯಿಸಿದ್ದು, ಶೇ.85.81ರಷ್ಟು ಮತದಾನವಾಗಿರುತ್ತದೆ.
ಕುಣಿಗಲ್
ಕುಣಿಗಲ್‌ನಲ್ಲಿ 99876 ಪುರುಷ ಮತದಾರರ ಪೈಕಿ 88180 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 98838 ಮಹಿಳಾ ಮತದಾರರ ಪೈಕಿ 85081 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 3 ಇದ್ದು, ಇತರೆ ಮತ ಚಲಾವಣೆಯಾಗಿರುವುದಿಲ್ಲ. ಒಟ್ಟು 198717 ಪೈಕಿ 173261 ಮತದಾರರು ಮತ ಚಲಾಯಿಸಿದ್ದು, ಶೇ.87.19ರಷ್ಟು ಮತದಾನವಾಗಿರುತ್ತದೆ.
ತುಮಕೂರು ನಗರ
ತುಮಕೂರು ನಗರದಲ್ಲಿ 127001 ಪುರುಷ ಮತದಾರರ ಪೈಕಿ 85834 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 131848 ಮಹಿಳಾ ಮತದಾರರ ಪೈಕಿ 87130 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 26 ಇದ್ದು, ಇತರೆ ಮತ ಚಲಾವಣೆಯಾಗಿರುವುದಿಲ್ಲ. ಒಟ್ಟು 258875 ಮತದಾರರ ಪೈಕಿ 172964 ಮತದಾರರು ಮತ ಚಲಾಯಿಸಿದ್ದು, ಶೇ. 66.81ರಷ್ಟು ಮತದಾನವಾಗಿರುತ್ತದೆ.
ತುಮಕೂರು ಗ್ರಾಮಾಂತರ
ತುಮಕೂರು ಗ್ರಾಮಾಂತರದಲ್ಲಿ 103252 ಪುರುಷ ಮತದಾರರ ಪೈಕಿ 90916 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 105454 ಮಹಿಳಾ ಮತದಾರರ ಪೈಕಿ 89974 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 19 ಇದ್ದು, ಇತರೆ 8 ಮತ ಚಲಾವಣೆಯಾಗಿರುತ್ತದೆ. ಒಟ್ಟು 208725 ಮತದಾರರ ಪೈಕಿ 180898 ಮತದಾರರು ಮತ ಚಲಾಯಿಸಿದ್ದು, ಶೇ. 86.67ರಷ್ಟು ಮತದಾನವಾಗಿರುತ್ತದೆ.
ಕೊರಟಗೆರೆ
ಕೊರಟಗೆರೆಯಲ್ಲಿ 102086 ಪುರುಷ ಮತದಾರರ ಪೈಕಿ 87223 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 102495 ಮಹಿಳಾ ಮತದಾರರ ಪೈಕಿ 85527 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 17 ಇದ್ದು, ಇತರೆ 1 ಮತ ಚಲಾವಣೆಯಾಗಿರುತ್ತದೆ. ಒಟ್ಟು 204598 ಮತದಾರರ ಪೈಕಿ 172751 ಮತದಾರರು ಮತ ಚಲಾಯಿಸಿದ್ದು, ಶೇ. 84.43ರಷ್ಟು ಮತದಾನವಾಗಿರುತ್ತದೆ.
ಗುಬ್ಬಿ
ಗುಬ್ಬಿಯಲ್ಲಿ 90483 ಪುರುಷ ಮತದಾರರ ಪೈಕಿ 80197 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 90592 ಮಹಿಳಾ ಮತದಾರರ ಪೈಕಿ 78490 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 11 ಇದ್ದು, ಇತರೆ 3 ಮತ ಚಲಾವಣೆಯಾಗಿರುತ್ತದೆ. ಒಟ್ಟು 181086 ಮತದಾರರ ಪೈಕಿ 158690 ಮತದಾರರು ಮತ ಚಲಾಯಿಸಿದ್ದು, ಶೇ. 87.63ರಷ್ಟು ಮತದಾನವಾಗಿರುತ್ತದೆ.
ಶಿರಾ
ಶಿರಾದಲ್ಲಿ 112795 ಪುರುಷ ಮತದಾರರ ಪೈಕಿ 95668 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 110796 ಮಹಿಳಾ ಮತದಾರರ ಪೈಕಿ 91703 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 13 ಇದ್ದು, ಇತರೆ 4 ಮತ ಚಲಾವಣೆಯಾಗಿರುತ್ತದೆ. ಒಟ್ಟು 223604 ಮತದಾರರ ಪೈಕಿ 187375 ಮತದಾರರು ಮತ ಚಲಾಯಿಸಿದ್ದು, ಶೇ. 83.80ರಷ್ಟು ಮತದಾನವಾಗಿರುತ್ತದೆ.
ಪಾವಗಡ
ಪಾವಗಡದಲ್ಲಿ 98963 ಪುರುಷ ಮತದಾರರ ಪೈಕಿ 85556 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 94034 ಮಹಿಳಾ ಮತದಾರರ ಪೈಕಿ 80507 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 10 ಇದ್ದು, ಇತರೆ ಮತ ಚಲಾವಣೆಯಾಗಿರುವುದಿಲ್ಲ. ಒಟ್ಟು 193007 ಮತದಾರರ ಪೈಕಿ 166063 ಮತದಾರರು ಮತ ಚಲಾಯಿಸಿದ್ದು, ಶೇ. 86.04ರಷ್ಟು ಮತದಾನವಾಗಿರುತ್ತದೆ.
ಮಧುಗಿರಿ
ಮಧುಗಿರಿಯಲ್ಲಿ 97163 ಪುರುಷ ಮತದಾರರ ಪೈಕಿ 84566 ಪುರುಷ ಮತದಾರರು ಮತ ಚಲಾಯಿಸಿದ್ದಾರೆ. 96299 ಮಹಿಳಾ ಮತದಾರರ ಪೈಕಿ 81354 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಇತರೆ ಮತದಾರರು 5 ಇದ್ದು, ಇತರೆ 3 ಮತ ಚಲಾವಣೆಯಾಗಿರುತ್ತದೆ. ಒಟ್ಟು 193467 ಮತದಾರರ ಪೈಕಿ 165923 ಮತದಾರರು ಮತ ಚಲಾಯಿಸಿದ್ದು, ಶೇ. 85.76ರಷ್ಟು ಮತದಾನವಾಗಿರುತ್ತದೆ.
error: Content is protected !!