ಅಂಕೋಲಾ: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುರ್ವೆ ಯ ಮೋಹನ್, ಸವಿತಾ ದಂಪತಿಗಳು ಸ್ವಂತ ದೋಣಿಯು ಮೂಲಕ , ದಂಡೆಭಾಗದ ಶಾಲೆಗೆ ಆಗಮಿಸಿ ಮತದಾನ ಮಾಡಿದರು.
ಸ್ವಂತ ದೋಣಿಯಲ್ಲಿ ಶಾಲೆಗೆ ಆಗಮಿಸಿ ಮತದಾನ
![](https://vishwavani.news/wp-content/uploads/2024/05/WhatsApp-Image-2024-05-07-at-11.53.34.jpeg)