Friday, 21st June 2024

ಲೆಜೆಂಡ್ ನಟ ಬಿಗ್ ಬಿ ಜನ್ಮದಿನ ಇಂದು

ಮುಂಬೈ: ಬಾಲಿವುಡ್ ರಂಗದ ಲೆಜೆಂಡ್ ಎಂದು ಕರೆಯಲ್ಪಡುವ ಅಮಿತಾಬ್ ಬಚ್ಚನ್ ಅವರು ಇಂದು 78ನೇ ಹುಟ್ಟುಹಬ್ಬ ಆಚರಿಸಿದರು. ಎಲ್ಲರ ಫೇವರೇಟ್ ಸ್ಟಾರ್, 1969ರಲ್ಲಿ ಸಾತ್ ಹಿಂದೂಸ್ತಾನಿ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು. ಹಾಲಿವುಡ್‍ನಲ್ಲೂ ತಮ್ಮ ನಟನಾ ಕೌಶಲ್ಯವನ್ನು ವಿಸ್ತರಿಸಿದ ಬಚ್ಚನ್‍, ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. 2015ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗೆ ಭಾಜನರಾದರು. ಆಮೀರ್ ಖಾನ್ ಜತೆ 2018ರಲ್ಲಿ ಥಗ್‍ ಆಫ್ ಹಿಂದೂಸ್ಥಾನ್, ಸಹ ನಟಿಯರಾಗಿ ಕತ್ರಿನಾ ಕೈಫ್ ಹಾಗೂ ಫಾತಿಮಾ ಸಾಹ ನಟಿಸಿದ್ದಾರೆ. ಪೀಕು ಚಿತ್ರದಲ್ಲಿ (2015) […]

ಮುಂದೆ ಓದಿ

error: Content is protected !!