Saturday, 27th July 2024

ಬಿಗ್‌ಬಾಸ್‌ಗೆ ಹೋಗಲ್ಲ, ನಟನೆಯೇ ನನ್ನ ಮೊದಲ ಆಯ್ಕೆ: ಅನಿರುದ್ಧ್

ನಟ ಅನಿರುದ್ಧ್‌ ಕಿರುತೆಯ ‘ಜೊತೆ ಜೊತೆಯಲಿ’  ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಆ ಧಾರಾವಾಹಿಯ ಮೂಲಕ ಸಾಕಷ್ಟು ಪ್ರಸಿದ್ಧಿಯನ್ನು ಪಡೆದಿದ್ದಾರೆ. ಈಗಾಗಲೇ ಧಾರಾವಾಹಿ ಯಶಸ್ವಿ ಮುನ್ನೂರನೇ ಸಂಚಿಕೆ ಯನ್ನು ಪೂರ್ಣಗೊಳಿಸಿದೆ. ಈ ನಡುವೆಯೇ ಅನಿರುದ್ಧ್ ‘ಬಿಗ್‌ಬಾಸ್’ಗೆ ಎಂಟ್ರಿ ಕೊಡಲಿದ್ದಾರೆ ಎಂಬ ಸುದ್ದಿಗಳು ಸೋಷಿಯಲ್ ಮೀಡಿ ಯಾದಲ್ಲಿ ಹರಿದಾಡುತ್ತಿವೆ. ಈ ಬಗ್ಗೆೆ ‘ವಿಶ್ವವಾಣಿ’ಯೊಂದಿಗೆ ಮಾತನಾಡಿದ ಅನಿರುದ್ಧ್‌, ನಾನೊಬ್ಬ ಕಲಾವಿದ. ನಟನೆಯೇ ನನ್ನ ಮೊದಲ ಆಯ್ಕೆ. ಅದಕ್ಕೆ ‘ಜೊತೆ ಜೊತೆಯಲಿ’ ಧಾರಾವಾಹಿ ಒಳ್ಳೆಯ ವೇದಿಕೆಯಾಗಿದೆ. ಇಲ್ಲಿ ಹೊಸ ತನ್ನು ಕಲಿಯುವ ಜತೆಗೆ, ಹೊಸ […]

ಮುಂದೆ ಓದಿ

error: Content is protected !!