Sunday, 16th June 2024

‘ರಾಮಾಯಣ’ ನಿರ್ಮಾಪಕರಾಗಿ ಯಶ್…!

ಮುಂಬೈ: ನಿತೇಶ್ ತಿವಾರಿ ತಮ್ಮ ಮುಂಬರುವ ಚಿತ್ರ ‘ರಾಮಾಯಣ’ದ ಕಾಸ್ಟಿಂಗ್ ಅನ್ನು ಬಹುತೇಕ ಪೂರ್ಣಗೊಳಿಸಿದ್ದಾರೆ ಯಶ್ ಈ ಚಿತ್ರದಲ್ಲಿ ನಟಿಸೋಲ್ಲ ಆದರೆ ಅವರು ಈ ಚಿತ್ರದ ಸಹ-ನಿರ್ಮಾಪಕರಾಗಿದ್ದಾರೆ ಎನ್ನಲಾಗಿದೆ. ನಿತೇಶ್ ತಿವಾರಿ ರಾಮಾಯಣ ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಚಿತ್ರದ ಬಗ್ಗೆ ಬಹಳ ನಿರೀಕ್ಷೆಯಿದೆ. ಈ ಚಿತ್ರದಲ್ಲಿ ರಾಮನ ಪಾತ್ರ ಕ್ಕಾಗಿ ರಣಬೀರ್ ಕಪೂರ್ ಅವರನ್ನು ಫೈನಲ್ ಮಾಡಿದ್ರೆ, ಅಭಿಮಾನಿಗಳು ಸಾಯಿ ಪಲ್ಲವಿಯನ್ನು ಮಾತಾ ಸೀತಾ ಪಾತ್ರದಲ್ಲಿ ನೋಡಲಿದ್ದಾರೆ. ದಕ್ಷಿಣದ ಸ್ಟಾರ್ ಕೆಜಿಎಫ್ ನಾಯಕ ಯಶ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ […]

ಮುಂದೆ ಓದಿ

error: Content is protected !!