Sunday, 24th September 2023

RRR ಸಿನೆಮಾದ ಬ್ರಿಟಿಷ್ ಗವರ್ನರ್ ಪಾತ್ರಧಾರಿ ರೇ ಸ್ಟೀವನ್ಸನ್ ನಿಧನ

ನವದೆಹಲಿ: ಎಸ್.ಎಸ್.ರಾಜಮೌಳಿ ನಿರ್ದೇಶನದ RRR ಸಿನೆಮಾದಲ್ಲಿ ಬ್ರಿಟಿಷ್ ಗವರ್ನರ್ ಸ್ಕಾಟ್ ಬಕ್ಸ್ಟನ್ ಪಾತ್ರದ ಮೂಲಕ ಭಾರತದಾದ್ಯಂತ ಹೆಸರುವಾಸಿಯಾಗಿದ್ದ ಹೆಸರಾಂತ ನಟ ರೇ ಸ್ಟೀವನ್ಸನ್ (58) ನಿಧನರಾದರು. ಇಟಾಲಿಯನ್ ದ್ವೀಪ ಇಶಿಯಾದಲ್ಲಿ ಚಿತ್ರೀಕರಣದ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಯಾಗಿದೆ. 59 ನೇ ಹುಟ್ಟುಹಬ್ಬದ ನಾಲ್ಕು ದಿನಗಳ ಮೊದಲು  ಮೃತಪಟ್ಟಿದ್ದಾರೆ. ”ತಂಡದಲ್ಲಿರುವ ನಮಗೆಲ್ಲರಿಗೂ ಆಘಾತಕಾರಿ ಸುದ್ದಿ! ರೆಸ್ಟ್ ಇನ್ ಪೀಸ್ ರೇ ಸ್ಟೀವನ್ಸನ್. ನೀವು ನಮ್ಮ ಹೃದಯದಲ್ಲಿ ಶಾಶ್ವತ ವಾಗಿ ಉಳಿಯುತ್ತೀರಿ, SIR SCOTT. ಎಂದು […]

ಮುಂದೆ ಓದಿ

error: Content is protected !!