Saturday, 27th July 2024

ಮತ್ತೆ ಸಿಸಿಬಿ ಕಸ್ಟಡಿಗೆ ಸಂಜನಾ

ಬೆಂಗಳೂರು: ಸ್ಯಾಂಡಲ್‍‍ವುಡ್‍ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದರೆ, ಇನ್ನೋರ್ವ ನಟಿ ಸಂಜನಾ ಗಲ್ರಾನಿಗೆ ಮೂರು ದಿನ ಸಿಸಿಬಿ ವಿಚಾರಣೆ ಬಿಸಿ ಮುಂದು ವರೆಯಲಿದೆ. ಸಂಜನಾ ಮತ್ತಷ್ಟು ವಿಚಾರಣೆ ಬಾಕಿ ಎಂದ ಸಿಸಿಬಿ ತನಿಖಾಧಿಕಾರಿಗಳ ಮನವಿಗೆ ಅಸ್ತು ಎಂದು ನ್ಯಾಯಾಲಯ ಮತ್ತೆ ಎರಡು ದಿನ ಸಿಸಿಬಿ ಕಸ್ಟಡಿಗೆ ಸಂಜನಾಳನ್ನು ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ರಾಗಿಣಿ ಮಾತ್ರ ಜೈಲಿಗೆ, ಸಂಜನಾ ಸಿಸಿಬಿ ಕಸ್ಟಡಿಗೆ ಹೋದಂತಾಗಿದೆ. […]

ಮುಂದೆ ಓದಿ

ರಾಗಿಣಿ ಸೇರಿ ಐವರು ಡ್ರಗ್ ಪೆಡ್ಲರ್’ಗಳಿಗೆ ನ್ಯಾಯಾಂಗ ಬಂಧನ

ಬೆಂಗಳೂರು: ಸ್ಯಾಂಡಲ್‍‍ವುಡ್‍ ಡ್ರಗ್ಸ್ ಜಾಲದ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಗೆ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಸೋಮವಾರ ಇಬ್ಬರು ನಟಿಯರಿಗೆ ಸಿಸಿಬಿ...

ಮುಂದೆ ಓದಿ

ಡ್ರಗ್ಗಿಣಿಯರ ಸಿಸಿಬಿ ಕಸ್ಟಡಿ ನಾಳೆಗೆ ಅಂತ್ಯ

*ಮುಂದಿನ ವಾರ ಮಹತ್ವದ್ದು: ಬೊಮ್ಮಾಯಿ *ಪ್ರಕರಣದಲ್ಲಿ ಇನ್ನೊಂದು ಸೆಕ್ಷನ್‌ ಸೇರ್ಪಡೆಗೆ ಸಿಸಿಬಿ ಚಿಂತನೆ *ಪ್ರಕರಣವನ್ನು ರಾಜಕೀಯಗೊಳಿಸಬಾರದು *ರಾಗಿಣಿ ನಂಟು, ಕೈ ನಾಯಕನ ವಿಚಾರಣೆ ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್‌...

ಮುಂದೆ ಓದಿ

ಸಂಬರಗಿ ಸಿಸಿಬಿ ವಿಚಾರಣೆ ಇಂದು

ಬೆಂಗಳೂರು : ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಜಾಲದ ನಂಟು ಆರೋಪಕ್ಕೆ ಸಂಬಂಧಿಸಿದಂತೆ  ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್ ನೀಡಿದ್ದು, ಶನಿವಾರ ಸಂಬರಗಿ...

ಮುಂದೆ ಓದಿ

ರಾಗಿಣಿ, ಸಂಜನಾ ಮತ್ತೆ ಸಿಸಿಬಿ ಬೋನಿಗೆ

*ನಟಿಯರನ್ನು ಮೂರು ದಿನಗಳ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ *ತುಪ್ಪದ ಹುಡುಗಿಗೆ ಸದ್ಯಕ್ಕಿಲ್ಲ ರಿಲೀಫ್ *ಸಿಸಿಬಿ ವಾದ ಪುರಸ್ಕರಿಸಿದ ಕೋರ್ಟ್ *ಮುಂದಿನ ಸೋಮವಾರದವರೆಗೆ ರಾಗಿಣಿ ಕಸ್ಟಡಿಗೆ ಬೆಂಗಳೂರು:...

ಮುಂದೆ ಓದಿ

ವಾದ-ಪ್ರತಿವಾದ ಅಂತ್ಯ: ತೀರ್ಪು ಕಾಯ್ದಿರಿಸಿದ ಜಡ್‌ಜ್

ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣ ವಿಡಿಯೋ ಕಾನ್ಫರೆನ್‌ಸ್‌ ಮೂಲಕ ಇಬ್ಬರು ನಟಿಯರ ವಿಚಾರಣೆ ಎರಡೂ ಕಡೆಯ ವಾದ-ಪ್ರತಿವಾದ ಅಂತ್ಯ ತೀರ್ಪನ್ನು ಕಾಯ್ದಿರಿಸಿದ ನ್ಯಾಯಾಧೀಶರು  ಬೆಂಗಳೂರು: ಸ್ಯಾಾಂಡಲ್‌ವುಡ್ ಡ್ರಗ್‌ಸ್‌ ಪ್ರಕರಣದಲ್ಲಿ...

ಮುಂದೆ ಓದಿ

ಕೋರ್ಟ್ ಆದೇಶ ನೋಡುತ್ತಿದ್ದಂತೆ ಸೈಲೆಂಟಾದ ಸಂಜನಾ

ಡೋಪ್ Test  ಕುರಿತ ಕೋರ್ಟ್ ಆದೇಶ ಪ್ರತಿ ಬೆಂಗಳೂರು: ನಗರದ ಆಸ್ಪತ್ರೆಯಲ್ಲಿ ಡೋಪ್ ಟೆಸ್‌ಟ್‌‌ಗೆ ಒಪ್ಪದೆ ರಂಪಾಟ ಮಾಡಿದ್ದ ಸ್ಯಾಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಅವರು, ಈ...

ಮುಂದೆ ಓದಿ

ನಾನು ಯಾವುದೇ ಟೆಸ್‌ಟ್‌ ಮಾಡಿಸಿಕೊಳ್ಳಲ್ಲ: ಸಂಜನಾ ರಂಪಾಟ

*ಇನ್‌ಸ್‌‌ಪೆಕ್ಟರ್ ಪುನೀತ್ ಜತೆ ಸಂಜನಾ ಕಿರಿಕ್ ಬೆಂಗಳೂರು: ಆಸ್ಪತ್ರೆೆಯಲ್ಲಿ ಮೆಡಿಕಲ್ ಪರೀಕ್ಷೆೆಗೆ ಒಪ್ಪದ ಸಂಜನಾ ಇನ್‌ಸ್‌‌ಪೆಕ್ಟರ್ ಪುನೀತ್ ರಂಪಾಟ ಮಾಡಿದ್ದಾರೆ. ಯಾರೂ ನನಗೆ ಒತ್ತಾಯ ಮಾಡಬೇಡಿ. ನನ್ನ...

ಮುಂದೆ ಓದಿ

ವಿಚಾರಣೆಗೆ ಕರೆದರೆ ಸಹಕರಿಸುವೆ: ನಟಿ ಸಂಜನಾ

ಬೆಂಗಳೂರು: ಸ್ಯಾಾಂಡಲ್‌ವುಡ್‌ಗೆ ಡ್ರಗ್‌ಸ್‌ ನಂಟು ಆರೋಪ ಪ್ರಕರಣದಲ್ಲಿ ನಟಿ ರಾಗಿಣಿ ದ್ವಿವೇದಿಯನ್ನು ವಿಚಾರಣೆಗೆ ಒಳಪಡಿಸಿರುವಂತೆ, ನಟಿ ಸಂಜನಾ ಗುಲ್ರಾಾಣಿ ಕೂಡ ಈ ಕುರಿತು ಹೇಳಿಕೆ ನೀಡಿದ್ದಾರೆ. ಡ್ರಗ್‌ಸ್‌...

ಮುಂದೆ ಓದಿ

error: Content is protected !!