ವಕ್ರತುಂಡೋಕ್ತಿ Saturday, November 12th, 2022 ವಿಶ್ವವಾಣಿ ವಿವಾಹಿತ ಪುರುಷರು ಹೆಚ್ಚುಕಾಲ ಬದುಕುತ್ತಾರೆ ಎಂಬುದು ಸರಿಯಲ್ಲ. ಅವರಿಗೆ ಬದುಕು ಎಳೆದಂತೆ ಕಾಣುತ್ತದೆ ಅಷ್ಟೆ.