ದಾರಿದೀಪೋಕ್ತಿ Sunday, October 4th, 2020 ವಿಶ್ವವಾಣಿ ಬಂದಿದ್ದನ್ನು ಸಂತಸದಿಂದ, ಧೈರ್ಯದಿಂದ ಸ್ವೀಕರಿಸುವುದು, ಅದಕ್ಕೆ ತಕ್ಕಂತೆ ಬದಲಾಗುವುದು, ನಮ್ಮ ಧೋರಣೆಯನ್ನು ಮಾರ್ಪಡಿಸಿಕೊಳ್ಳುವುದು, ಕೆಲವು ಸಂಗತಿಗಳು ಇಷ್ಟವಿಲ್ಲದಿದ್ದರೂ ಒಪ್ಪುವುದೇ ಜೀವನ. ಇದನ್ನು ಅರ್ಥ ಮಾಡಿಕೊಂಡರೆ ಮಾತ್ರ ಎಂಥ ಸಂದರ್ಭವನ್ನಾದರೂ ಎದುರಿಸಬಹುದು.