ದಾರಿದೀಪೋಕ್ತಿ Saturday, November 18th, 2023 ವಿಶ್ವವಾಣಿ ಸೋಮಾರಿಗಳು ಮತ್ತು ಜವಾಬ್ದಾರಿ ಇಲ್ಲದವರನ್ನು ಎಷ್ಟು ಸಲ ಎಬ್ಬಿಸಿದರೂ ಹಾಸಿಗೆಯ ಬಿದ್ದುಕೊಂಡಿರುತ್ತಾರೆ. ಇನ್ನು ಸದಾ ಲವಲವಿಕೆಯಲ್ಲಿರುವ ಜವಾಬ್ದಾರಿ ವ್ಯಕ್ತಿಗೆ ಮಲಗಿದರೂ ನಿದ್ದೆಯೇ ಬರುವುದಿಲ್ಲ. ಜವಾಬ್ದಾರಿ ಎನ್ನುವುದು ಸದಾ ನಿಮ್ಮನ್ನು ಜಾಗೃತ ವಾಗಿಡುವ ಒಂದು ಹೊಣೆಗಾರಿಕೆ.