ದಾರಿದೀಪೋಕ್ತಿ Wednesday, November 22nd, 2023 ವಿಶ್ವವಾಣಿ ಯಾವತ್ತೂ ನಿಮ್ಮ ಮುಂದಿರುವ ಸಮಸ್ಯೆಯ ಗಾತ್ರ ಅಥವಾ ತೀವ್ರತೆ ನಿಮ್ಮ ಸಾಮರ್ಥ್ಯಕ್ಕಿಂತ ಚಿಕ್ಕದಾಗಿಯೇ ಇರುತ್ತದೆ. ಆದರೆ ನೀವೇ ಅದನ್ನು ಅನಗತ್ಯವಾಗಿ ದೊಡ್ಡದಾಗಿ ಭಾವಿಸಿ ಆತಂಕಕ್ಕೊಳಗಾಗುತ್ತೀರಿ. ನಿಮ್ಮ ಸಾಮರ್ಥ್ಯಕ್ಕಿಂತ ಮಿಗಿಲಾದ ಕಷ್ಟ ಬರುವುದಿಲ್ಲ.