ವಕ್ರತುಂಡೋಕ್ತಿ Wednesday, November 22nd, 2023 ವಿಶ್ವವಾಣಿ ರಾತ್ರಿ ಜಗಳವಾಡಿ ಮಲಗಿ, ಬೆಳಗಾಗುತ್ತಲೇ ಗಂಡ ಹೆಂಡತಿಗೆ ‘ಗುಡ್ ಮಾರ್ನಿಂಗ್’ ಎಂದು ಹೇಳಿದರೆ, ಹಿಂದಿನ ರಾತ್ರಿಯ ಜಗಳವನ್ನು ಮರೆತಿದ್ದೇನೆ ಎಂದರ್ಥ.