ದಾರಿದೀಪೋಕ್ತಿ Thursday, November 23rd, 2023 ವಿಶ್ವವಾಣಿ ಖಾಲಿ ಕಿಸೆ ನಮಗೆ ನೂರಾರು ಪಾಠಗಳನ್ನು ಕಲಿಸುತ್ತದೆ. ತುಂಬಿದ ಕಿಸೆ ನೂರಾರು ರೀತಿಗಳಲ್ಲಿ ನಮ್ಮನ್ನು ಕೆಡಿಸುತ್ತದೆ. ಜೀವನದಲ್ಲಿ ನಮ್ಮ ಅಂಗಿ ಅಥವಾ ಪ್ಯಾಂಟಿನ ಕಿಸೆಗಳಿಂದಲೂ ಪಾಠಗಳನ್ನು ಕಲಿಯಬಹುದು.