ದಾರಿದೀಪೋಕ್ತಿ Friday, December 1st, 2023 ವಿಶ್ವವಾಣಿ ಜೀವನದಲ್ಲಿ ಖುಷಿಯಾಗಿ ಇರಬೇಕೆಂದರೆ ಹೇಗೆ ಬಂತೋ ಹಾಗೆ ಬದುಕಬೇಕು. ನುಡಿದಂತೆ ನಡೆಯಬೇಕು, ಗೆದ್ದರೆ ಬಾಗಬೇಕು. ನಮ್ಮ ವಾದವನ್ನು ಕೇಳದಿದ್ದರೂ ಸುಮ್ಮನಾಗಬೇಕು, ತಪ್ಪು ಇರದಿದ್ದರೂ ಕ್ಷಮೆ ಕೇಳಬೇಕು, ಮನಸ್ಸಿನಲ್ಲಿ ನೋವಿದ್ದರೂ ಮಂದಹಾಸವಿರಬೇಕು.