ದಾರಿದೀಪೋಕ್ತಿ Friday, October 9th, 2020 ವಿಶ್ವವಾಣಿ ನಿಮ್ಮ ದೌರ್ಬಲ್ಯ ನಿಮಗೆ ಗೊತ್ತಿದ್ದಾಗ ನೀವು ಗಟ್ಟಿಗರು. ನಿಮ್ಮ ವಿಕಾರಗಳನ್ನು ಒಪ್ಪಿಕೊಂಡಾಗ ಸೌಂದರ್ಯವಂತರು. ನಿಮ್ಮ ಪ್ರಮಾದಗಳಿಂದ ಪಾಠ ಕಲಿತಾಗ ಬುದ್ಧಿವಂತರು. ಮಾತಿನಲ್ಲಾಗುವ ಕೆಲಸವನ್ನು ಮೌನದಲ್ಲಿ, ನಗುವಿನಲ್ಲಿ ಮಾಡಿದರೆ ವಿವೇಕವಂತರು.