ದಾರಿದೀಪೋಕ್ತಿ Saturday, March 9th, 2024 ವಿಶ್ವವಾಣಿ ಮರದಿಂದ ಎಲೆಯು ಉದುರಿದಾಗ, ಅದು ಮರದ ನಷ್ಟ ಎಂದು ಭಾವಿಸಬಾರದು. ಮತ್ತೊಂದು ಹೊಸ ಎಲೆ ಚಿಗುರಲು, ಅರಳಲು ಅವಕಾಶ ನೀಡಿದೆ ಎಂದರ್ಥ. ಹೀಗಾಗಿ ಯಾವುದೇ ಪತನವನ್ನು ನಷ್ಟ ಎಂದು ತಿಳಿಯಬಾರದು.