ದಾರಿದೀಪೋಕ್ತಿ Thursday, October 15th, 2020 ವಿಶ್ವವಾಣಿ ನೀವು ಎಷ್ಟೇ ಉತ್ತಮ ವ್ಯಕ್ತಿತ್ವ, ಸುಂದರ ರೂಪ ಹೊಂದಿರಬಹುದು, ನಿಮಗೆ ಕೋಪ ಬಂತೆಂದರೆ ಪಕ್ಕಾ ಹುಚ್ಚನಂತೆ ಕಾಣುತ್ತೀರಿ ಮತ್ತು ಹಾಗೇ ವರ್ತಿಸುತ್ತೀರಿ. ನಿಮ್ಮ ಬಗೆಗಿರುವ ಒಳ್ಳೆಯ ಅಭಿಪ್ರಾಯವನ್ನು ಆ ಕೋಪ ನುಂಗಿ ಹಾಕುತ್ತದೆ. ಕೋಪ ನಿಮ್ಮ ರೂಪವನ್ನು ಅಳೆಯದಂತೆ ನೋಡಿಕೊಳ್ಳಿ.