ದಾರಿದೀಪೋಕ್ತಿ Sunday, October 18th, 2020 ವಿಶ್ವವಾಣಿ ನಿಮ್ಮಲ್ಲಿ ಸೊಕ್ಕು, ಅಹಂಕಾರ, ಒರಟುತನ ತರುವ ಸಾಧನೆ, ಯಶಸ್ಸಿಗಿಂತ, ಸಾಧು ಸ್ವಭಾವ ಅಥವಾ ವಿನಮ್ರತೆ ತರುವ ಸೋಲೇ ಲೇಸು. ಅಹಂಕಾರ ತರುವ ಸಾಧನೆ ಯಾರಿಗೂ ಇಷ್ಟವಾಗುವುದಿಲ್ಲ. ನೀವು ಸೋತರೂ ನಿಮ್ಮ ವಿನಮ್ರತೆ, ಸೌಮ್ಯ ಗುಣ ಎಲ್ಲರಿಗೂ ಇಷ್ಟವಾಗುತ್ತದೆ.