ದಾರಿದೀಪೋಕ್ತಿ Tuesday, October 20th, 2020 ವಿಶ್ವವಾಣಿ ಕೆಲವು ಸಲ ನಿಮಗೆ ಇಷ್ಟವಿಲ್ಲದಿದ್ದರೂ ವಾದದಲ್ಲಿ ಸೋಲಬೇಕು. ಇದರಿಂದ ವಾದವನ್ನು ಬೇಗ ಮೊಟಕುಗೊಳಿಸಿ ನಿಮ್ಮ ಸಮಯ ಉಳಿಸಬಹುದು ಮತ್ತು ಸಂಬಂಧವನ್ನು ಕಾಪಾಡಿಕೊಳ್ಳಬಹುದು. ಈ ರೀತಿ ವಾದದಲ್ಲಿ ಸೋಲುವುದರಲ್ಲಿಯೂ ಲಾಭ ವಿದೆ.