ದಾರಿದೀಪೋಕ್ತಿ Thursday, August 29th, 2024 ವಿಶ್ವವಾಣಿ ನಿಮಗೆ ಗೌರವ ಕೊಡದ, ನಿಮ್ಮನ್ನು ನಿಕೃಷ್ಟವಾಗಿ ನೋಡುವ ಹತ್ತು ಮಂದಿಯ ಜತೆಗಿರುವುದಕ್ಕಿಂತ, ನೀವೊಬ್ಬರೇ ಇರುವುದು ವಾಸಿ. ನಿಮಗೆ ನಿಮ್ಮ ಮಹತ್ವ ಗೊತ್ತಾದರೆ ಸಾಕು. ಅದನ್ನು ಬೇರೆಯವರು ಅರಿಯದಿದ್ದರೆ ಬೇಸರಿಸಿಕೊಳ್ಳಬೇಕಾಗಿಲ್ಲ.