ದಾರಿದೀಪೋಕ್ತಿ Sunday, September 1st, 2024 ವಿಶ್ವವಾಣಿ ನೀವು ಜೀವನದಲ್ಲಿ ಇಲ್ಲಿ ತನಕ ಪಡೆಯದೇ ಇರುವುದನ್ನು ಪಡೆಯಬೇಕು ಎಂದು ನಿರ್ಧರಿಸಿದರೆ, ಇಲ್ಲಿ ತನಕ ಮಾಡದೇ ಇರುವುದನ್ನು ಮಾಡಲು ಸಿದ್ಧರಿರಬೇಕಾಗುತ್ತದೆ. ಯಾವುದೂ ಸುಲಭವಾಗಿ ಸಿಗುವುದಿಲ್ಲ. ಆಸೆಪಡುವುದು ತಪ್ಪಲ್ಲ. ಅದನ್ನು ಈಡೇರಿಸಿಕೊಳ್ಳಲು ತಕ್ಕುದಾದ ಪರಿಶ್ರಮವನ್ನೂ ಪಡಬೇಕು.