ವಕ್ರತುಂಡೋಕ್ತಿ Monday, September 2nd, 2024 Ashok Nayak ’ನೀವು ಎಂಥವರೆಂದು ಹೇಳುವುದು ಅಸಾಧ್ಯ’ ಎಂದು ಹೆಂಡತಿ ಹೇಳಿದರೆ, ಅದು ಮೊದಲ ಜನುಮದ ಜೋಡಿ. ‘ನಿಮ್ಮದೆಲ್ಲ ನನಗೆ ಗೊತ್ತು’ ಅಂತ ಹೇಳಿದರೆ ಏಳನೆಯ ಜನ್ಮದ ಜೋಡಿ ಎಂದು ಭಾವಿಸಬಹುದು.