ವಕ್ರತುಂಡೋಕ್ತಿ Thursday, September 5th, 2024 Ashok Nayak ‘ನಾನು ಹೇಳುವುದನ್ನು ನೀವು ಸರಿಯಾಗಿ ಕೇಳುವುದಿಲ್ಲ’ ಎಂದು ಹೆಂಡತಿ ಗೊಣಗಿದರೆ, ’ನೀನು ಹೇಳಿದ್ದು ಏನು’ ಎಂದು ಕೇಳಿ ಆಕೆ ಮಾತನ್ನು ಸಾಬೀತು ಮಾಡಬಾರದು