ನೀವು ಖಿನ್ನಮನಸ್ಕರಾಗಿದ್ದರೆ, ಇನ್ನೂ ಭೂತಕಾಲದಲ್ಲಿ ಜೀವಿಸುತ್ತಿದ್ದೀರಿ ಎಂದರ್ಥ. ನೀವು ವಿಪರೀತ ಕುತೂಹಲಿ ಳಾಗಿದ್ದರೆ ಭವಿಷ್ಯದಲ್ಲಿ ಬದುಕುತ್ತಿದ್ದೀರಿ ಎಂದರ್ಥ. ನೀವು ಶಾಂತಿ, ನೆಮ್ಮದಿಯಿಂದ ಇದ್ದೀರಿ ಅಂದ್ರೆ ವರ್ತಮಾನದಲ್ಲಿ ಜೀವಿಸುತ್ತಿದ್ದೀರಿ ಎಂದರ್ಥ. ಉಳಿದೆರಡಕ್ಕಿಂತ ನೀವು ಈಗಿರುವ ಸ್ಥಿತಿ ಮುಖ್ಯ.