Thursday, 28th November 2024

ವಕ್ರತುಂಡೋಕ್ತಿ

ಮೊದಲೆಲ್ಲ ಸಪ್ಪೆಯಾಗಿದ್ದಾಗ ಕೇಳುತ್ತಿದ್ದರು, ‘ಏನು ನಿಮ್ಮ ಹೆಂಡತಿ ತವರುಮನೆಗೆ ಹೋಗಿದ್ದಾಳಾ’ ಅಂತ. ಈಗ ತುಂಬಾ ಖುಷಿಯಲ್ಲಿದ್ದಾಗಲೂ ಅದನ್ನೇ ಕೇಳುತ್ತಾರೆ.