ವಕ್ರತುಂಡೋಕ್ತಿ Friday, September 13th, 2024 Ashok Nayak ಏನೋ ತಲೆಬಿಸಿಯಲ್ಲಿ ಹಲ್ಲಿನಿಂದ ಉಗುರು ಕಡಿಯುತ್ತ ಅತ್ತಿತ್ತ ಶತಪಥ ತಿರುಗುವವರನ್ನು ’ಉಗ್ರ ಅಥವಾ ಉಗುರು ಕಟ್ಟರ್ ವಾದಿ’ ಎನ್ನಬಹುದು.