ದಾರಿದೀಪೋಕ್ತಿ Sunday, September 15th, 2024 Ashok Nayak ನಿಮ್ಮ ಮನಸ್ಸು ಒಂಥರಾ ಬ್ಯಾಂಕ್ ಇದ್ದ ಹಾಗೆ. ನೀವುದನ್ನು ಡೆಪಾಸಿಟ್ ಮಾಡುತ್ತೀರೋ, ಅದನ್ನೇ ವಿಥ್ ಡ್ರಾ ಮಾಡುತ್ತೀರಿ. ಯಾವುದನ್ನೋ ಇಟ್ಟು, ಇನ್ಯಾವುದನ್ನೋ ತೆಗೆಯಲು ಆಗುವುದಿಲ್ಲ. ಹೀಗಾಗಿ ಮನಸ್ಸಿನಲ್ಲಿ ಏನನ್ನುಡೆಪಾಸಿಟ್ ಮಾಡುತ್ತೀರಿ ಎನ್ನುವುದು ಬಹಳ ಮುಖ್ಯ.