ದಾರಿದೀಪೋಕ್ತಿ Monday, September 16th, 2024 Ashok Nayak ಕೆಲವು ಸಲ ಒಳ್ಳೆಯ ಸುದ್ದಿಯನ್ನು ನಿಮ್ಮೊಳಗೇ ಇಟ್ಟುಕೊಳ್ಳಬೇಕು, ಅದನ್ನು ಜಗಜ್ಜಾಹೀರು ಮಾಡಬಾರದು.ಎಲ್ಲರೂ ನಿಮ್ಮ ಏಳಿಗೆಯನ್ನು ಸಹಿಸುವುದಿಲ್ಲ. ಆಟ ಕೆಡಿಸುವುದು ಹೇಗೆ ಎಂದು ಹವಣಿಸುತ್ತಲೇ ಇರುತ್ತಾರೆ.