ದಾರಿದೀಪೋಕ್ತಿ Tuesday, September 17th, 2024 Ashok Nayak ದುರ್ಬಲ ವ್ಯಕ್ತಿಗಳು ತಮಗೆ ಕೇಡನ್ನು ಬಗೆದವರ ವಿರುದ್ಧ ಮುಯ್ಯಿ ತೀರಿಸಿಕೊಳ್ಳಲು ಬಯಸುತ್ತಾರೆ. ಶಕ್ತಿಶಾಲಿಗಳು ಕ್ಷಮಿಸುತ್ತಾರೆ. ಬುದ್ಧಿವಂತರಾದವರು ನಿರ್ಲಕ್ಷಿಸುತ್ತಾರೆ ಮತ್ತು ಎಂದೂ ಅವರನ್ನು ನೆನಪಿಸಿಕೊಳ್ಳಲು ಬಯಸುವುದಿಲ್ಲ.