ದಾರಿದೀಪೋಕ್ತಿ Monday, September 23rd, 2024 Ashok Nayak ಮಾನಸಿಕ ಶಾಂತಿಯಂಥ ಸುಂದರವಾದ ಉಡುಗೊರೆ ಮತ್ತೊಂದಿಲ್ಲ. ಆದರೆ ಅದನ್ನು ನಮಗೆ ನಾವೇ ನಿತ್ಯವೂ ಕೊಡುತ್ತಿರ ಬೇಕು. ಇದನ್ನು ಬೇರೆಯವರು ಕೊಡುತ್ತಾರೆ ಎಂದು ಯಾವತ್ತೂ ನಿರೀಕ್ಷಿಸಬಾರದು.