ದಾರಿದೀಪೋಕ್ತಿ Monday, November 9th, 2020 ವಿಶ್ವವಾಣಿ ಎಲ್ಲಾ ಸವಾಲುಗಳನ್ನು ಸಮಸ್ಯೆ ಎಂದು ಭಾವಿಸಬಾರದು. ಆದರೆ ಪ್ರತಿ ಸಮಸ್ಯೆಯನ್ನು ಸವಾಲು ಎಂದು ಸ್ವೀಕರಿಸಬೇಕು. ಆಗ ಸವಾಲು ಮತ್ತು ಸಮಸ್ಯೆಯನ್ನು ನೋಡುವ ನಿಮ್ಮ ಮನೋಭಾವ ಬದಲಾಗುತ್ತದೆ. ಎಂಥ ಸವಾಲುಗಳೇ ಬರಲಿ, ಅದನ್ನು ಪರಿಹರಿಸುವ ಮನೋಬಲ ಗಟ್ಟಿಯಾಗುತ್ತದೆ.