Wednesday, 27th November 2024

ದಾರಿದೀಪೋಕ್ತಿ

ದ್ವೇಷ, ಅಸೂಯೆ ಭಾವ ಹೊಂದಿರುವವರನ್ನು ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ನೀವು ಅವರನ್ನು ಸ್ನೇಹಿತರೆಂದು ಪರಿಗಣಿಸುತ್ತೀರಿ. ಆದರೆ ಅಸಲಿಗೆ ಅವರು ಅಪಾಯಕಾರಿಗಳು. ನಿಮ್ಮನ್ನು ಪ್ರತಿಸ್ಪರ್ಧಿಗಳು ಎಂದೇ ಅವರು ಭಾವಿಸಿರುತ್ತಾರೆ. ಅಂಥವರ ಬಗ್ಗೆ ಜಾಗರೂಕರಾಗಿರಬೇಕು.