Wednesday, 27th November 2024

ದಾರಿದೀಪೋಕ್ತಿ

ನಿಮ್ಮ ಜೀವನದ ಪುಸ್ತಕದಲ್ಲಿ ಒಂದು ಕೆಟ್ಟ ಅಧ್ಯಾಯ ಇದೆ ಎಂದ ಮಾತ್ರಕ್ಕೆ ಇಡೀ ಪುಸ್ತಕವೇ ಸರಿಯಿಲ್ಲ ಎಂದು ಭಾವಿಸಬೇಕಿಲ್ಲ. ಆ ಅಧ್ಯಾಯವನ್ನು ಕೈಬಿಡಬಹುದು ಅಥವಾ ಹೊಸ, ಪರಿಷ್ಕೃತ ಅಧ್ಯಾಯವನ್ನು ಸೇರಿಸಬಹುದು.