ದಾರಿದೀಪೋಕ್ತಿ Friday, October 11th, 2024 Ashok Nayak ಒಂದು ಸಮಸ್ಯೆಗೆ ಉತ್ತರವನ್ನು ಕಂಡುಕೊಳ್ಳಬೇಕು, ಇಲ್ಲವೇ ಸಮಸ್ಯೆಯನ್ನು ಬಿಟ್ಟು ದೂರ ಸರಿಯಬೇಕು. ಆದರೆ ಸಮಸ್ಯೆಯ ಜತೆಗೇ ಬದುಕುವುದನ್ನು ಅಭ್ಯಾಸ ಮಾಡಿಕೊಳ್ಳಬಾರದು. ಹಾಗೆ ಮಾಡಿದರೆ ನೀವು ಯಾವ ಸಮಸ್ಯೆಯನ್ನೂ ಇತ್ಯರ್ಥಪಡಿಸುವುದಿಲ್ಲ.