ದಾರಿದೀಪೋಕ್ತಿ Monday, October 14th, 2024 Ashok Nayak ನೀವು ಎಷ್ಟು ವೇಗವಾಗಿ ನಡೆಯುತ್ತೀರಿ ಎಂಬುದು ಮುಖ್ಯವಲ್ಲ. ಎಲ್ಲೂ ನಿಲ್ಲದೇ ನಡೆಯುವುದಷ್ಟೇ ಮುಖ್ಯ. ಕೆಲ ದಿನಗಳ ನಂತರ ನೀವು ಬಹು ದೂರ ಸಾಗಿರುತ್ತೀರಿ. ಇದನ್ನು ನಡೆಯುವುದಕ್ಕೊಂದೇ ಅಲ್ಲ, ಬೇರೆ ಕೆಲಸಗಳಿಗೂ ಅನ್ವಯಿಸಿಕೊಂಡರೆ ನಿಮ್ಮ ಜೀವನದಲ್ಲಿ ಅಗಾಧ ಬದಲಾವಣೆಯಾಗಿರುತ್ತದೆ.