ವಕ್ರತುಂಡೋಕ್ತಿ Friday, November 20th, 2020 ವಿಶ್ವವಾಣಿ ಕೆಲವು ಪರೀಕ್ಷೆಗಳು ಅವೆಷ್ಟು ಕಷ್ಟವಿರುತ್ತವೆ ಅಂದ್ರೆ ಆ ಪ್ರಶ್ನೆಗಳನ್ನು ಖುದ್ದು ಹೆಂಡತಿಯೇ ಕೇಳುತ್ತಿದ್ದಾಳೇನೋ ಎಂದು ಅನಿಸುವಷ್ಟು.